Short News

ಜಾವಾ ಮೋಟಾರ್‌ಸೈಕಲ್ ಮಾಲೀಕರಿಗೆ ಸಿಹಿಸುದ್ದಿ

ಜಾವಾ ಮೋಟಾರ್‌ಸೈಕಲ್ ಮಾಲೀಕರಿಗೆ ಸಿಹಿಸುದ್ದಿ

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್' ಭಾರತದಲ್ಲಿನ 36 ಡೀಲರ್‌ಶಿಪ್‌ಗಳಲ್ಲಿ ಮಾರ್ಚ್‌ನಲ್ಲಿ 6,250 ಜಾವಾ ಬೈಕ್‌ಗಳಿಗೆ ಸೇವೆ ನೀಡುವ ಮೂಲಕ ಮೊದಲ ಹಂತದ ಸೇವಾ ಶಿಬಿರಗಳನ್ನು ಮುಕ್ತಾಯಗೊಳಿಸಿದೆ. ಇದೀಗ ತಮ್ಮ ಎರಡನೇ ಹಂತದ ಮೆಗಾ ಸೇವಾ ಶಿಬಿರಗಳನ್ನು ಏಪ್ರಿಲ್ 19 ರಿಂದ ಪ್ರಾರಂಭಿಸಿದ್ದು, ಜೂನ್ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಭಾರತಕ್ಕೆ ಬರುತ್ತಿದೆ ಹೊಸ ಎಸ್‍ಯುವಿ... ಟಾಟಾಗೆ ಆತಂಕ ಶುರು

ಭಾರತಕ್ಕೆ ಬರುತ್ತಿದೆ ಹೊಸ ಎಸ್‍ಯುವಿ... ಟಾಟಾಗೆ ಆತಂಕ ಶುರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ (Ford) 1990ರ ದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿತ್ತು. ಅಮೆರಿಕದ ದೈತ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಆದರೆ ಫೋರ್ಡ್ ಕಂಪನಿಯು ನಷ್ಟದಿಂದ ಭಾರತದಲ್ಲಿ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಿದ್ದರು.
ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್‌ ಥಾರ್‌

ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್‌ ಥಾರ್‌

ಮಹೀಂದ್ರಾ ಥಾರ್‌ ಕಾರು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲರ ನೆಚ್ಚಿನ ಆಫ್‌ರೋಡ್ ವಾಹನ. ಸದ್ಯಕ್ಕೆ 5 ಡೋರ್‌ ಇರುವ ಮಹೀಂದ್ರಾ ಥಾರ್‌, ಇದೀಗ ಸದ್ಯದಲ್ಲೇ ಮಹೀಂದ್ರಾ 5 ಡೋರ್‌ ಥಾರ್‌ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ..

ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ..

ಭಾರತದಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ದೊಡ್ಡದಿದ್ದು, 3 ಅಥವಾ 4 ಮಂದಿ ಸದಸ್ಯರಿರುತ್ತಾರೆ. ಅಂತಹ ಫ್ಯಾಮಿಲಿಗಳು ತಮ್ಮ ಬಜೆಟ್ ಬೆಲೆಗೆ ಉತ್ತಮವಾದ ಕಾರನ್ನು ಖರೀದಿಸಲು ಹುಡುಕಾಟವನ್ನು ನಡೆಸುತ್ತಿರುತ್ತಾರೆ. ಇಲ್ಲಿ ಸರಿ ಸುಮಾರು ರೂ.7 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ದೊರೆಯುವ ಜನಪ್ರಿಯ ಕಂಪನಿ ಕಾರುಗಳ ಬಗ್ಗೆ ವಿವರಿಸಿದ್ದೇವೆ.