Short News

ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ

ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ

2014 ರಲ್ಲಿ ಬಿಡುಗಡೆಯಾಗಿ ಇಂದಿಗೂ ಉತ್ತಮ ಬೇಡಿಕೆಯೊಂದಿಗೆ ಗ್ರಾಹಕರನ್ನು ತೃಪ್ತಿಗೊಳಿಸುತ್ತಿರುವ ಮಾರುತಿ ಸುಜುಕಿ ಸೆಲೆರಿಯೊ ಇಲ್ಲಿವರೆಗೆ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಕಾರುಗಳ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಮಾರುತಿಯ ಈ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್‌ ಕಾರಿನ ಬೆಲೆ, ಮೈಲೇಜ್, ಫೀಚರ್ಸ್ ಕುರಿತ ವಿಶೇಷತೆಗಳನ್ನು ಇಲ್ಲಿ ತಿಳಿಯೋಣ.
ಪವರ್‌ಫುಲ್‌ ಎಪ್ರಿಲಿಯಾ ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಪವರ್‌ಫುಲ್‌ ಎಪ್ರಿಲಿಯಾ ಬೈಕ್‍‍ಗಾಗಿ ಅಕ್ಸೆಸರೀಸ್ ಬಿಡುಗಡೆ

ಜನಪ್ರಿಯ ಇಟಾಲಿಯನ್ ವಾಹನ ತಯಾರಕ ಎಪ್ರಿಲಿಯಾ ತನ್ನ ಬಹುನಿರೀಕ್ಷಿತ ಎಪ್ರಿಲಿಯಾ RS 457 (Aprilia RS 457) ಬೈಕ್ ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿತು. ಈ ಎಪ್ರಿಲಿಯಾ RS 457 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.10 ಲಕ್ಷವಾಗಿದೆ. ಇದು ಇಟಾಲಿಯನ್ ಮೋಟಾರ್‌ಸೈಕಲ್ ತಯಾರಕರಿಂದ ಮೊದಲ ಮೇಡ್-ಇನ್-ಇಂಡಿಯಾ ಬೈಕ್ ಆಗಿದೆ.
ಸುಲಭವಾಗಿ ಆಫ್‌ರೋಡ್‌ ಕಿಂಗ್‌ ಥಾರ್‌ ಖರೀದಿಸಬೇಕೆ?

ಸುಲಭವಾಗಿ ಆಫ್‌ರೋಡ್‌ ಕಿಂಗ್‌ ಥಾರ್‌ ಖರೀದಿಸಬೇಕೆ?

ಮಹೀಂದ್ರಾ ಥಾರ್‌ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ, ಕೈಗೆಟಕುವ ಆಫ್‌ರೋಡ್ ವಾಹನ ಎಂದರೆ ತಪ್ಪಾಗಲಾರದು. ಸದ್ಯದಲ್ಲೇ 5 ಡೋರ್‌ ಮಹೀಂದ್ರಾ ಥಾರ್‌ ಮಾರುಕಟ್ಟೆಗೆ ಬರಲಿದ್ದರೂ, ಈಗಿರುವ 3 ಡೋರ್ ಮಹೀಂದ್ರಾ ಥಾರ್‌ನ ಹವಾ ಮಾತ್ರ ಕಡಿಮೆಯಾಗುವಂತೆ ಕಾಣುತ್ತಿಲ್ಲ ಎಂದೇ ಹೇಳಬಹುದು.
Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್‌ಯುವಿ700 ಖರೀದಿಸು...

Mahindra: ಫ್ಯಾಮಿಲಿ ಕಾರು ಮಹೀಂದ್ರಾ ಎಕ್ಸ್‌ಯುವಿ700 ಖರೀದಿಸು...

ಭಾರತದಲ್ಲಿ ಟಾಟಾದಂತೆ ಮಹೀಂದ್ರಾ ಕೂಡ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಸದ್ಯ, ಕಂಪನಿಯ ಜನಪ್ರಿಯ 'ಎಕ್ಸ್‌ಯುವಿ700' ಎಸ್‌ಯುವಿಯ ಕಾಯುವಿಕೆ ಅವಧಿ ಈ ಏಪ್ರಿಲ್ ತಿಂಗಳಲ್ಲಿ ಬಹುತೇಕ ಕಡಿಮೆಯಾಗಿದೆ ಎಂಬ ವಿವರಗಳು ಲಭಿಸಿವೆ.