Short News

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಬಿಡುಗಡೆಗು ಮುನ್ನವೆ ಹೊಸ ಹೋಂಡಾ ಜಾಝ್ ಕಾರಿನ ಚಿತ್ರಗಳು ಸೋರಿಕೆ..

ಹೋಂಡಾ ಸಂಸ್ಥೆಯು ತಮ್ಮ 2018ರ ಹೊಸ ಜಾಝ್ ಹ್ಯಾಚ್‍‍‍ಬ್ಯಾಕ್ ಕಾರನ್ನು ಇದೇ 19ರಂದು ಬಿಡುಗಡೆಗೊಳಿಸಲಿದ್ದು, ಇದೀಗ ಜಾಝ್ ಫೇಸ್‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆಯಾಗಿದೆ. ತನ್ನ ಹಳೆಯ ಮಾದರಿಗಿಂತ ವಿನ್ಯಾಸದಲ್ಲಿ ವಿಶೇಷವಾಗಿ ನವೀಕರಣವನ್ನು ಪಡೆದಲ್ಲ ಎನ್ನಲಾಗಿದೆ. ಈಗಾಗಲೆ ಡೀಲರ್‍ ಯಾರ್ಡ್ ತಲುಪಿದ ಹೊಂಡಾ ಜಾಝ್ ಫೇಸ್‍‍ಲಿಫ್ಟ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು, ಇಷ್ಟೆ ಅಲ್ಲದೆ ಬಿಡುಗಡೆಗು ಮುನ್ನವೆ ಹೊಸ ಜಾಝ್ ಫೇಸ್‍‍ಲಿಫ್ಟ್ ಕಾರಿನ ವೇರಿಯಂಟ್‍‍ಗಳ ಬಗ್ಗೆಯು ಮಾಹಿತಿ ಬಹಿರಂಗಗೊಂಡಿದೆ.
ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ ಬಿಇಎಂಎಲ್

ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ ಬಿಇಎಂಎಲ್

ಬಿಇಎಂಎಲ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 24 ಜುಲೈ 2014ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬಿಇಎಂಎಲ್ ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅ ಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್‌ನಲ್ಲಿನಲ್ಲಿ ಪ್ರಥಮ ದರ್ಜೆಯಲ್ಲಿ ಇಂಜಿನಿಯರಿಂಗ್‌ ಅನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ಪತಂಜಲಿ ಕಿಂಬೋ ಆಪ್ ಬೋಲೋ ಮೆಸೆಂಜರ್ ಆಯ್ತಾ..?

ಪತಂಜಲಿ ಕಿಂಬೋ ಆಪ್ ಬೋಲೋ ಮೆಸೆಂಜರ್ ಆಯ್ತಾ..?

ಮೇ ತಿಂಗಳಲ್ಲಿ ಪತಂಜಲಿಯ ಕಿಂಬೋ ಆಪ್ ಬಿಡುಗಡೆಗೊಂಡಾಗ ಪ್ರತಿಯೊಬ್ಬರಲ್ಲೂ ಬಾರೀ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಸ್ವದೇಶಿ ಮೆಸೇಜಿಂಗ್ ಆಪ್ ಬಿಡುಗಡೆಗೊಂಡಿದೆ ಎಂದು ಜನರು ಕೂಡ ಭಾರೀ ಆಸೆ ಇಟ್ಟುಕೊಂಡಿದ್ದರು. ವಾಟ್ಸ್ ಆಪ್ ಗೆ ಸ್ಪರ್ಧೆಯೊಡ್ಡುವ ಉದ್ದೇಶವನ್ನು ಪತಂಜಲಿಯಿಂದ ನಿರೀಕ್ಷಿಸಲಾಗಿತ್ತು. ಆದರೆ ಅದ್ಯಾಕೋ ಬಿಡುಗಡೆಗೊಂಡ 24 ತಾಸುಗಳ ಒಳಗಾಗಿ ಎಲ್ಲಾ ನಿರೀಕ್ಷೆ ಎಂಬ ಪಟಾಕಿ ಠುಸ್ ಆಯ್ತು. ಹೌದು, ಕಿಂಬೋ ಬಿಡುಗಡೆಯಾದ ಕೇವಲ 24 ತಾಸುಗಳ ಒಳಗೆ ವಾಪಾಸ್ ತೆಗೆದುಕೊಳ್ಳಲಾಯ್ತು. ಅದಕ್ಕೆ ಭದ್ರತೆಯ ಕಾರಣವನ್ನು ನೀಡಲಾಗಿತ್ತು.

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಈಗಿನ ಜಮಾನದಲ್ಲಿ ಯಾವುದೋ ವಿಳಾಸ ಹುಡುಕಿಕೊಂಡು ಹೋಗಬೇಕು ಅಂದ್ರೆ ಗೂಗಲ್ ಮ್ಯಾಪ್ ನಷ್ಟು ಸಹಾಯವನ್ನು ಮನುಷ್ಯರೂ ಮಾಡುವುದಿಲ್ಲ. ಭಾಷೆ ಬರದ ಊರಲ್ಲಂತೂ ಗೂಗಲ್ ಮ್ಯಾಪ್ ನಿಜಕ್ಕೂ ಅತ್ಯುತ್ತಮ ದಾರಿತೋರುಗ. ಹಾಗಾಗಿ ದಾರಿ ತಪ್ಪಿ ಎಲ್ಲಿಗೋ ಹೋಗಿ ಊರೆಲ್ಲ ಸುತ್ತಾಡಿ ತಲುಪಬೇಕಾದ ವಿಳಾಸವನ್ನು ತಲುಪದೇ ಇರುವಂತಹ ಪ್ರಮೇಯ ಈಗ ಉಧ್ಭವವಾಗೋದು ಬಹಳ ಕಡಿಮೆ. ಬಲಕ್ಕೆ ತಿರುಗಿ, ಎಡಕ್ಕೆ ತಿರುಗಿ, ಇಂತಿಷ್ಟು ದೂರದಲ್ಲಿ ಬಲ ತಿರುವು ಇದೆ, ಎಡ ತಿರುವು ಇದೆ, ನಿಮ್ಮ ವಿಳಾಸಕ್ಕೆ ಹೋಗಲು ನೀವು ಬಲಕ್ಕೆ ಹೋಗಬೇಕು ಅಥವಾ ಎಡಕ್ಕೆ ಹೋಗಬೇಕು ಹೀಗೆ ಪ್ರತಿ ಕ್ಷಣವೂ ದಾರಿಯ ಮಾರ್ಗದರ್ಶನವನ್ನು ನೀಡುತ್ತಾ ಸಾಗುತ್ತದೆ ಗೂಗಲ್ ಮ್ಯಾಪ್.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more