Short News

Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿ..

Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿ..

ಜಪಾನ್ ಮೂಲದ ಹೋಂಡಾ (Honda) ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಖ್ಯಾತಿ ಗಳಿಸಿದೆ. ಕಂಪನಿಯು ಮಾರಾಟಗೊಳಿಸುವ ಎಲಿವೇಟ್ ಎಸ್‌ಯುವಿ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆ ಬಗ್ಗೆ ವಿವರಿಸಿದ್ದೇವೆ.
ಜಾವಾ ಮೋಟಾರ್‌ಸೈಕಲ್ ಮಾಲೀಕರಿಗೆ ಸಿಹಿಸುದ್ದಿ

ಜಾವಾ ಮೋಟಾರ್‌ಸೈಕಲ್ ಮಾಲೀಕರಿಗೆ ಸಿಹಿಸುದ್ದಿ

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್' ಭಾರತದಲ್ಲಿನ 36 ಡೀಲರ್‌ಶಿಪ್‌ಗಳಲ್ಲಿ ಮಾರ್ಚ್‌ನಲ್ಲಿ 6,250 ಜಾವಾ ಬೈಕ್‌ಗಳಿಗೆ ಸೇವೆ ನೀಡುವ ಮೂಲಕ ಮೊದಲ ಹಂತದ ಸೇವಾ ಶಿಬಿರಗಳನ್ನು ಮುಕ್ತಾಯಗೊಳಿಸಿದೆ. ಇದೀಗ ತಮ್ಮ ಎರಡನೇ ಹಂತದ ಮೆಗಾ ಸೇವಾ ಶಿಬಿರಗಳನ್ನು ಏಪ್ರಿಲ್ 19 ರಿಂದ ಪ್ರಾರಂಭಿಸಿದ್ದು, ಜೂನ್ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಭಾರತಕ್ಕೆ ಬರುತ್ತಿದೆ ಹೊಸ ಎಸ್‍ಯುವಿ... ಟಾಟಾಗೆ ಆತಂಕ ಶುರು

ಭಾರತಕ್ಕೆ ಬರುತ್ತಿದೆ ಹೊಸ ಎಸ್‍ಯುವಿ... ಟಾಟಾಗೆ ಆತಂಕ ಶುರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ (Ford) 1990ರ ದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿತ್ತು. ಅಮೆರಿಕದ ದೈತ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಆದರೆ ಫೋರ್ಡ್ ಕಂಪನಿಯು ನಷ್ಟದಿಂದ ಭಾರತದಲ್ಲಿ ಉತ್ಪಾದನೆ ಮತ್ತು ಮಾರಾಟ ನಿಲ್ಲಿಸಿದ್ದರು.
ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್‌ ಥಾರ್‌

ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್‌ ಥಾರ್‌

ಮಹೀಂದ್ರಾ ಥಾರ್‌ ಕಾರು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲರ ನೆಚ್ಚಿನ ಆಫ್‌ರೋಡ್ ವಾಹನ. ಸದ್ಯಕ್ಕೆ 5 ಡೋರ್‌ ಇರುವ ಮಹೀಂದ್ರಾ ಥಾರ್‌, ಇದೀಗ ಸದ್ಯದಲ್ಲೇ ಮಹೀಂದ್ರಾ 5 ಡೋರ್‌ ಥಾರ್‌ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.