Short News

Hyundai: ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV

Hyundai: ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV

2024ರ ಹೊಸ ಹುಂಡೈ ಕ್ರೆಟಾ (2024 Hyundai Creta Facelift) ಫೇಸ್‌ಲಿಫ್ಟ್ ದಾಖಲೆಯ ಬುಕ್ಕಿಂಗ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಆಸಕ್ತ ಗ್ರಾಹಕರು 25 ಸಾವಿರ ರೂ. ಕೊಟ್ಟು ಬುಕ್ ಮಾಡಬಹುದು. ಈ ಹೊಸ ಪ್ರೀಮಿಯಂ ಎಸ್‌ಯುವಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಇಲ್ಲಿ ನೋಡೊಣ.
ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್‌ಸಂಗ್‌ M35 5G

ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್‌ಸಂಗ್‌ M35 5G


ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್
<iframe width="100%" height="338" src="https://www.youtube.com/embed/i11u7-w3wcs?si=mWmibhpk6RqvT0D7" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe> On 19/04/24 2:20 pm, Gokulg wrote:

ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್

ಭಾರತದಲ್ಲಿ ಅದೇಷ್ಟೇ ಅತ್ಯಾಧುನಿಕ ಕಾರುಗಳು ಬಂದರೂ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿತ್ತು. ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಇಂದಿನ ಸ್ವಿಫ್ಟ್ 2018ರಲ್ಲಿ ಎಂಟ್ರಿಯಾದ ಮಾದರಿಯಾಗಿದೆ.
ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ

ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ

ವಿಶ್ವದ ಅತ್ಯಂತ ಹಳೆಯ ವಾಹನ ತಯಾರಕಾ ಕಂಪನಿಯಾಗಿ ಗುರ್ತಿಸಿಕೊಂಡಿರುವ ಪಿಯಾಜಿಯೊ ತನ್ನ ಬ್ರಾಂಡ್‌ನ ಅಂಗಸಂಸ್ಥೆಯಾದ ವೆಸ್ಪಾ (Vespa)ದ ವಿಶೇಷ ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಶೇಷ ಆವೃತ್ತಿಯನ್ನು ತರಲು ಪ್ರಮುಖ ಕಾರಣವಿದ್ದು, ಇದು ಇದುವರೆಗೆ ತಯಾರಿಸಿದ ಅತ್ಯಂತ ವಿಶೇಷವಾದ ವೆಸ್ಪಾ ಸ್ಕೂಟರ್ ಆಗಿರಲಿದೆ ಎಂದು ಕಂಪನಿ ತಿಳಿಸಿದೆ.