'ಫ್ಯಾಮಿಲಿ ಪವರ್' ಗ್ರ್ಯಾಂಡ್ ಫಿನಾಲೆ ನಡೆಯುತ್ತಿರುವುದು ಈ ಪುಟಾಣಿಗಾಗಿ.!
ಚಲನಚಿತ್ರ
- 6 days ago
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಮುಕ್ತಾಯದ ಹಂತ ತಲುಪಿದೆ. 20ವಾರಗಳ ಹಿಂದೆ ಶುರುವಾಗಿದ್ದ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ನಲವತ್ತು ಸಂಚಿಕೆಗಳು ಪ್ರಸಾರ ಆಗಿದ್ದು ಎಂಬತ್ತು ಕುಟುಂಬ, ನಾರೂರು ಜನ ಭಾಗವಹಿಸಿದ್ದಾರೆ. ಇದೀಗ ದಾವಣಗೆರೆಯ ಅರ್ಚಕರ ಕುಟುಂಬದ ಮೂರು ವರ್ಷದ ಮುದ್ದು ಹುಡುಗ ಪ್ರಚೇತ್ ಗಾಗಿ,ಈತನಿಗೆ ಕಿವಿ ಕೇಳಲ್ಲ.ಮಾತು ಬರಲ್ಲ. ಈಗಾಗಲೇ ಪ್ರಚೇತ್ ಗೆ 1 ಆಪರೇಶನ್ ಆಗಿ, 1ಕಿವಿಗೆ ಕಾಕ್ಲಿಯರ್ ಇಂಪ್ಲಾಂಟ್ ಆಗಿದೆ. ಇದಕ್ಕಾಗಿ ಈ ಬಾರಿ ಫೈನಲ್ ನಡೆಯುತ್ತಿದೆ.