Short News

ಎಲೆಕ್ಟ್ರಿಕ್‌ ಲೋಕಕ್ಕೆ ಎಸ್‌ಯುವಿ  ದೈತ್ಯನ ಎಂಟ್ರಿ

ಎಲೆಕ್ಟ್ರಿಕ್‌ ಲೋಕಕ್ಕೆ ಎಸ್‌ಯುವಿ ದೈತ್ಯನ ಎಂಟ್ರಿ

ಪ್ರಸಿದ್ದ ಐಷಾರಾಮಿ ಎಸ್‌ಯುವಿ ಕಾರು ನಿರ್ಮಾಣ ಕಂಪನಿ ರೇಂಜ್‌ ರೋವರ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಸೆಲೆಬ್ರಿಟಿಗಳಿಗಂತೂ ರೇಂಜ್‌ ರೋವರ್‌ನ ಯಾವುದಾದರೂ ಒಂದು ಎಸ್‌ಯುವಿ ತನ್ನ ಕಾರು ಕಲೆಕ್ಷನ್‌ನಲ್ಲಿ ಇಲ್ಲದೇ ಇದ್ದರೆ ಅದು ಅಪೂರ್ಣವೇ ಎನ್ನಬಹುದು. ಇದೀಗ ಎಸ್‌ಯುವಿ ಪ್ರೀಯರಿಗೆ ರೇಂಜ್‌ ರೋವರ್‌ ಹೊಸ ಸುದ್ದಿಯನ್ನು ತಂದಿದೆ.
Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ

Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಇದೀಗ ನೆಕ್ಸಾನ್ (Nexon) ಕಾಂಪ್ಯಾಕ್ಟ್ ಎಸ್‌ಯುವಿ ಲೈನ್-ಅಪ್ ವಿಸ್ತರಿಸಿದ್ದು, 5 ಹೊಸ ಎಎಂಟಿ (ಆಟೋಮೇಟೆಡ್ ಮ್ಯಾನುವಲ್ ಟ್ರಾಸ್ಮಿಷನ್) ರೂಪಾಂತರಗಳನ್ನು ಬಿಡುಗಡೆಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Jonty Rhodes: ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಮನಸೋತ ಕ್ರಿಕೆಟರ್!

Jonty Rhodes: ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಮನಸೋತ ಕ್ರಿಕೆಟರ್!

ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರ, ವೃತ್ತಿಪರ ಕೋಚ್ ಮತ್ತು ವೀಕ್ಷಕ ವಿವರಣೆಗಾರ ಜಾಂಟಿ ರೋಡ್ಸ್ (Jonty Rhodes) ಇತ್ತೀಚೆಗೆ ರಾಯಲ್ ಎನ್ಫೀಲ್ಡ್ ಹಿಮಾಲಯನ್ 452 ಅನ್ನು ಟೆಸ್ಟ್ ಡ್ರೈವ್ ಮಾಡಿದರು. ಈ ಜನಪ್ರಿಯ ಕ್ರಿಕೆಟಿಗ ಈಗ ಹೊಸ ಅಡ್ವೆಂಚರ್ ಮೋಟಾರ್ ಸೈಕಲ್ ಬಗ್ಗೆ ತಮ್ಮ ಆಲೋಚನೆಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್‌ನಲ್ಲಿ 1200 ಕಿ.ಮೀ ಚಲಿಸುತ್ತೆ

ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್‌ನಲ್ಲಿ 1200 ಕಿ.ಮೀ ಚಲಿಸುತ್ತೆ

ವಾಹನ ತಯಾರಿಕ ಕಂಪನಿಗಳಿಗೆ ಪ್ರಚಾರಗಳು ಬಹಳ ಮುಖ್ಯ. ಮಾದರಿ ಮತ್ತು ಅದರ ವಿಶಿಷ್ಟ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಅಭಿಯಾನಗಳು ಸಹಾಯ ಮಾಡುತ್ತವೆ. ಮಾರುತಿಯ ಗ್ರ್ಯಾಂಡ್ ವಿಟಾರಾ ಮತ್ತು ಇನ್ವಿಕ್ಟೊ ಮಾದರಿಗಳಿಂದ ಜನಪ್ರಿಯಗೊಳಿಸಿದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದ ಸದ್ಗುಣಗಳನ್ನು ಎತ್ತಿ ತೋರಿಸುವ ಹೊಸ ಬ್ರ್ಯಾಂಡ್ ಅಭಿಯಾನವನ್ನು ಮಾರುತಿ ಸುಜುಕಿ ಇಂಡಿಯಾ ಈಗ ಪ್ರಾರಂಭಿಸಿದೆ.