ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ
ಆಟೋಮೊಬೈಲ್ಸ್
- 5 min ago
ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್' ಭಾರತದಲ್ಲಿನ 36 ಡೀಲರ್ಶಿಪ್ಗಳಲ್ಲಿ ಮಾರ್ಚ್ನಲ್ಲಿ 6,250 ಜಾವಾ ಬೈಕ್ಗಳಿಗೆ ಸೇವೆ ನೀಡುವ ಮೂಲಕ ಮೊದಲ ಹಂತದ ಸೇವಾ ಶಿಬಿರಗಳನ್ನು ಮುಕ್ತಾಯಗೊಳಿಸಿದೆ. ಇದೀಗ ತಮ್ಮ ಎರಡನೇ ಹಂತದ ಮೆಗಾ ಸೇವಾ ಶಿಬಿರಗಳನ್ನು ಏಪ್ರಿಲ್ 19 ರಿಂದ ಪ್ರಾರಂಭಿಸಿದ್ದು, ಜೂನ್ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ತಿಳಿಸಿದೆ.