ಪ್ರಿಯಾ ವಾರಿಯರ್ ಹೆಸರನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ!
ಚಲನಚಿತ್ರ
- 2 month, 8 days ago
ಮಲೆಯಾಳಂ ಯುವ ನಟಿ ಪ್ರಿಯಾ ವಾರಿಯರ್ ಒಂದು ದಿನದಲ್ಲಿ ಸ್ಟಾರ್ ಮಟ್ಟದ ಜನಪ್ರಿಯತೆ ಗಳಿಸಿದ ಹುಡುಗಿ. ಆಕೆಯ ಒಂದೇ ಒಂದು ಲುಕ್ ನೋಡಿ ಹುಡುಗರು ಕಿಕ್ ಏರಿಸಿಕೊಂಡಿದ್ದಾರೆ. ಈ ಮಲೆಯಾಳಿ ಹುಡುಗಿಯ ಕಣ್ ನೋಟ ದೊಡ್ಡ ಸಂಚಲನವನ್ನು ಹುಟ್ಟು ಹಾಕಿದೆ.
ಇವುಗಳ ಜೊತೆಗೆ ಪ್ರಿಯಾ ವಾರಿಯರ್ ಅವರ ಈ ಮಟ್ಟದ ಜನಪ್ರಿಯತೆಯನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಫೇಸ್ ಬುಕ್, ಇನ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಪ್ರಿಯಾ ವಾರಿಯರ್ ಅವರ ಹೆಸರಿನ ಸಾಕಷ್ಟು ಫೇಕ್ ಅಕೌಂಟ್ ಗಳು ಶುರುವಾಗಿದೆ.