Short News

ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?

ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾವು ಹಯಬುಸಾ 25ನೇಆನಿವರ್ಸರಿ ಭಾಗವಾಗಿ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ (Suzuki Hayabusa 25th Anniversary Edition) ಜಾಗತಿಕ ಪರಿಚಯದ ಒಂಬತ್ತು ತಿಂಗಳ ನಂತರ ಭಾರತಕ್ಕೆ ಬಂದಿದೆ.
Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ

Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ

ಇತ್ತೀಚೆಗೆ ನಡೆದ ಸಂದರ್ಷನವೊಂದರಲ್ಲಿ ಬಜಾಜ್ ಅಧ್ಯಕ್ಷ ರಾಜೀವ್ ಬಜಾಜ್ ಅವರು, 2024 ರಲ್ಲಿ ಅತಿದೊಡ್ಡ ಪಲ್ಸರ್ ಬರಲಿದೆ ಎಂದು ಬಹಿರಂಗಪಡಿಸಿದ್ದರು. ಈ ಘೋಷಣೆಯು 400 ಸಿಸಿ ಪಲ್ಸರ್ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಒಂದು ವೇಳೆ ಅದು ಪಲ್ಸರ್ NS 400 ಆಗಿದ್ದರೆ ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ.
Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ..

Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ..

ಭಾರತದಲ್ಲಿ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಹ್ಯಾಚ್‌ಬ್ಯಾಕ್, ಎಸ್‌ಯುವಿಗಳು ಆಕರ್ಷಕ ವೈಶಿಷ್ಟ್ಯ ಮತ್ತು ವಿನ್ಯಾಸವನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಲ್ಲಿ ಜನಪ್ರಿಯ 'ಪಂಚ್' ಕಾರಿನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ

ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML) ಮೆಟಲ್ ಬಾಡಿ ಸೇರಿಸುವ ಮೂಲಕ ತಮ್ಮ Treo ಪ್ಲಸ್ ಎಲೆಕ್ಟ್ರಿಕ್ ಆಟೋವನ್ನು ಅತ್ಯಾಕರ್ಷಕ ನವೀಕರಣದೊಂದಿಗೆ ಪರಿಚಯಿಸಿದೆ. ಈ ನವೀಕರಿಸಿದ ಮಹಿಂದ್ರಾ Treo Plus ಎಲೆಕ್ಟ್ರಿಕ್ ಆಟೋ (Mahindra Treo Plus e-Auto) ಬೆಲೆಯು ಎಕ್ಸ್ ಶೋರೂಂ ರೂ.3.58 ಲಕ್ಷವಾಗಿದೆ.