Short News

ಬ್ರೇಕ್ ಇಲ್ಲದ ಟ್ರಕ್‌ನಂತೆ ಮುನ್ನುಗ್ಗುತ್ತಿದೆ ಕಿಯಾ

ಬ್ರೇಕ್ ಇಲ್ಲದ ಟ್ರಕ್‌ನಂತೆ ಮುನ್ನುಗ್ಗುತ್ತಿದೆ ಕಿಯಾ

ಭಾರತದ ಪ್ರಮುಖ ಕಾರು ತಯಾರಕರಾದ ಕಿಯಾ ಇಂದು 236 ನಗರಗಳಲ್ಲಿ 522 ಟಚ್‌ಪಾಯಿಂಟ್‌ಗಳಿಗೆ ತನ್ನ ನೆಟ್‌ವರ್ಕ್ ವಿಸ್ತರಣೆಯನ್ನು ಘೋಷಿಸಿದೆ. ಕಂಪನಿಯು ಶ್ರೇಣಿ 1 ಮತ್ತು 2(Tier 1 and 2)ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವತ್ತ ಗಮನಹರಿಸಿದ್ದು, ಕಿಯಾ ಒಟ್ಟು ನೆಟ್‌ವರ್ಕ್ ಸಾಮರ್ಥ್ಯಕ್ಕೆ ಶೇ40 ರಷ್ಟು ಕೊಡುಗೆ ನೀಡಿರುವುದಾಗಿ ಹೇಳಿಕೊಂಡಿದೆ.
20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್‌

20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್‌

ಇಟಾಲಿಯನ್‌ ಕಾರು ನಿರ್ಮಾಣ ಕಂಪನಿಯಾದ ಲ್ಯಾಂಬೋರ್ಗಿನಿ ಯಾರಿಗೆ ತಾನೆ ಗೊತ್ತಲ್ಲ ಹೇಳಿ. ಲ್ಯಾಂಬೋರ್ಗಿನಿ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು, ಸಖತ್‌ ಸ್ಟೈಲಿಶ್‌ ಮತ್ತು ಅಗ್ರೆಸಿವ್ ಆಗಿರುವ ಕಾರುಗಳು. ಮತ್ತು ಅದೇ ರೀತಿ ಇನ್ನು ಕೆಲವರಿಗೆ ಈ ಹೆಸರು ಕೇಳಿದಾಗ ನೆನಪಾಗುವುದು ಲ್ಯಾಂಬೋರ್ಗಿನಿ ಬ್ರಾಂಡ್‌ನ ಲೋಗೋ!
ಹೊಸ ಸುಜುಕಿ V-Strom 800 DE ಬೈಕ್ ಬಿಡುಗಡೆ: ಬೆಲೆ ರೂ.10.30 ಲಕ್ಷ

ಹೊಸ ಸುಜುಕಿ V-Strom 800 DE ಬೈಕ್ ಬಿಡುಗಡೆ: ಬೆಲೆ ರೂ.10.30 ಲಕ್ಷ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಸುಜುಕಿ V-Strom 800 DE (Suzuki V-Strom 800 DE) ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ V-Strom 800 DE ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.30 ಲಕ್ಷವಾಗಿದೆ. ಇದು ಪರಿಚಯಾತ್ಮಕ ಬೆಲೆಯಾಗಿದೆ.
ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು

ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು

ವಿವಾಹವೆಂಬುದು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕ್ಷಣ. ಬದುಕಿನಲ್ಲಿ ಒಮ್ಮೆ ಬರುವ ಈ ಅದ್ಬುತ ಗಳಿಗೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ವಧು - ವರರು ಸಾಕಷ್ಟು ಪ್ಲ್ಯಾನ್ ಮಾಡುತ್ತಾರೆ. ಪ್ರಿ ವೇಡಿಂಗ್ ಫೋಟೋಶೂಟ್ ನಿಂದ ಹಿಡಿದು, ತಮ್ಮ ಸಂಗಾತಿಗೆ ಅವರಿಷ್ಟದ ಸರ್ಪ್ರೈಸ್ ಗಿಫ್ಟ್ ಕೊಡುವ ಮೂಲಕ ಸಂಭ್ರಮಿಸುತ್ತಾರೆ.