Short News

ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌

ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಯಲ್ಲಿ ಬಜಾಜ್‌ ಸಹ ಒಂದು. ಬಜಾಜ್‌, ಎಲೆಕ್ಟ್ರಿಕ್‌ ಲೋಕಕ್ಕೆ ಕಾಲಿಟ್ಟು ಕೆಲವಷ್ಟೇ ವರ್ಷಗಳಾಗಿದೆ. ಬಜಾಜ್, ಚೇತಕ್‌‌ ಎಂಬ ಕೇವಲ ಒಂದೇ ಒಂದು ಎಲೆಕ್ಟ್ರಿಕ್ ಮಾದರಿಯನ್ನಷ್ಟೇ ಮಾರುಕಟ್ಟೆಗೆ ಪರಿಚಯಿಸಿದ್ದರೂ, ಈ ಸ್ಕೂಟರ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು.
ಟೊಯೊಟಾ ಇನ್ನೋವಾ ಹೈಕ್ರಾಸ್‌ಗೆ ಸೆಲೆಬ್ರಿಟಿಗಳು ಫಿಧಾ

ಟೊಯೊಟಾ ಇನ್ನೋವಾ ಹೈಕ್ರಾಸ್‌ಗೆ ಸೆಲೆಬ್ರಿಟಿಗಳು ಫಿಧಾ

ಜೀತು ಜೋಸೆಫ್ ನಿರ್ದೇಶನದ ಮೋಹನ್ ಲಾಲ್ ಅಭಿನಯದ ದೃಶ್ಯಂ ಚಿತ್ರ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಕ್ರಾಂತಿ ಮಾಡಿತು. ಬಹು ಭಾಷೆಗಳಲ್ಲಿ ರಿಮೇಕ್ ಆಗುತ್ತಿರುವ ಅಪರೂಪದ ಚಿತ್ರಗಳಲ್ಲಿ ಇದು ಕೂಡ ಒಂದು. ದೃಶ್ಯ ಸೂಪರ್ ಹಿಟ್ ಆಗುತ್ತಿದ್ದಂತೆ ಜೀತು ಜೋಸೆಫ್ ದೃಶ್ಯದ ಎರಡನೇ ಭಾಗವನ್ನು ಬಿಡುಗಡೆ ಮಾಡಿದರು.
ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್‌

ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್‌

ಹ್ಯುಂಡೈ ಕಂಪನಿಯ ಕಾಂಪಾಕ್ಟ್‌ ಎಸ್‌ಯುವಿ ವೆನ್ಯು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಉತ್ತಮ ಮೈಲೇಜ್‌ ಮತ್ತು ಆಕರ್ಷಕ ಡಿಸೈನ್‌ನೊಂದಿಗೆ ಕೂಡಿರುವ ಈ ಕಾರು ಎಂಟ್ರಿ ಲೆವೆಲ್ ಎಸ್‌ಯುವಿ ಕಾರುಗಳನ್ನು ಖರೀದಿಸಬೇಕು ಎಂದುಕೊಂಡಿರುವವರ ಮೊದಲ ಆಯ್ಕೆ. ಈ ಕಾರನ್ನು ಕೊಳ್ಳುವವರಿಗೆ ಇದೀಗ ಸುವರ್ಣ ಕಾಲವೊಂದು ಬಂದಿದೆ.
ರೈತರ ವಿಶ್ವಾಸದೊಂದಿಗೆ 40 ಲಕ್ಷ  ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು

ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು

ಅತಿದೊಡ್ಡ ಟ್ರ್ಯಾಕ್ಟರ್ ತಯಾರಕರಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ಟ್ರ್ಯಾಕ್ಟರ್ಸ್ ಕಂಪನಿಯು ಮಾರ್ಚ್ 2024ರಲ್ಲಿನ ರಫ್ತುಗಳನ್ನು ಒಳಗೊಂಡಂತೆ 40 ಲಕ್ಷ ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಮಹೀಂದ್ರಾದ ಹೊಸ ಜನ್ ಯುವೋ ಟೆಕ್ ಪ್ಲಸ್ ಈ ಮೈಲಿಗಲ್ಲನ್ನು ಸಾಧಿಸಿದೆ ಎಂದು ಕಂಪನಿ ತಿಳಿಸಿದೆ.