ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ವದೇಶಿ ಕಾರು
ಆಟೋಮೊಬೈಲ್ಸ್
- 29 min ago
ಮಹೀಂದ್ರಾ ಬೊಲೆರೊ ನಿಯೋವನ್ನು ಇತ್ತೀಚೆಗೆ GNCAP ಕ್ರ್ಯಾಶ್ ಟೆಸ್ಟ್ಗೆ ಒಳಪಡಿಸಿದೆ. ಈ ಕ್ರ್ಯಾಶ್ ಟೆಸ್ಟ್ನಲ್ಲಿ ಜನಪ್ರಿಯ ಮಹೀಂದ್ರಾ ಬೊಲೆರೊ ನಿಯೋ ಮಾದರಿಯು ಸಿಂಗಲ್ ಸ್ಟಾರ್ ಅನ್ನು ಪಡೆದುಕೊಂಡು ನಿರಾಸೆ ಮೂಡಿಸಿದೆ. ಮಹೀಂದ್ರಾ ಕಂಪನಿಯ XUV700 ಮತ್ತು ಸ್ಕಾರ್ಪಿಯೋ ಎನ್ ಕ್ರ್ಯಾಶ್ ಟೆಸ್ಟ್ಗಳಲ್ಲಿ 5-ಸ್ಟಾರ್ ಸೇಪ್ಟಿ ರೇಟಿಂಗ್ ಅನ್ನು ಪಡೆದುಕೊಂಡಿದೆ.