Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್
ಆಟೋಮೊಬೈಲ್ಸ್
- 20 min ago
ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಹೊಸ ಕಂಪನಿಗಳಿಂದ ಹಲವು ಇವಿ ಸ್ಕೂಟರ್ಗಳು ಬಿಡುಗಡೆಯಾಗುತ್ತಿವೆ. ಆದ್ರೆ ಜನಪ್ರಿಯ ಬ್ರಾಂಡ್ಗಳು ಮಾತ್ರ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಪರಿಚಯಿಸಲು ತುಸು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ. ಅಂತಹ ಬ್ರಾಂಡ್ಗಳಲ್ಲಿ ಒಂದಾದ ಸುಜುಕಿ, ಇದೀಗ ಆಕ್ಸೆಸ್ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಮಾಹಿತಿ ಹೊರಬಿದ್ದಿದೆ.