Short News

Royal Enfield Himalayan ಸುಲಭವಾಗಿ‌ ಖರೀದಿಸುವುದು ಹೇಗೆ?

Royal Enfield Himalayan ಸುಲಭವಾಗಿ‌ ಖರೀದಿಸುವುದು ಹೇಗೆ?

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ಗೆ ತನ್ನದೇ ಆದ ಸ್ಥಾನಮಾನ ಇದೆ. ಆಫ್‌ರೋಡ್‌ ಪ್ರೀಯರ ನೆಚ್ಚಿನ ಬೈಕ್‌ನಲ್ಲಿ ಇದೂ ಸಹ ಒಂದು. ಇಂದಿನ ಲೇಖನದಲ್ಲಿ ಈ ಬೈಕ್‌ನ ಆನ್‌ರೋಡ್‌ ಬೆಲೆ, ಲೋನ್‌ ಮಾಹಿತಿ ಮತ್ತು ಇಎಂಐಗಳ ಕುರಿತಾಗಿ ನೋಡೋಣ ಬನ್ನಿ.
ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ

ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ

ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಅಲ್ಟ್ರಾವೈಲೆಟ್ ಆಟೋಮೋಟಿವ್ ಭಾರತದಲ್ಲಿ ತನ್ನ ಹೊಸ F77 ಮ್ಯಾಕ್ 2 ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಅಲ್ಟ್ರಾವೈಲೆಟ್ F77 ಮ್ಯಾಕ್ 2 (Ultraviolette F77 Mach 2) ಎಲೆಕ್ಟ್ರಿಕ್ ಬೈಕಿನ ಪರಿಚಯಾತ್ಮಕ ಬೆಲೆಯ ಎಕ್ಸ್ ಶೋರೂಂ ಪ್ರಕಾರ ರೂ.2,99,999 ಆಗಿದೆ.
Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ

Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ

ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಅವರಿಗೆ ದಿನನಿತ್ಯದ ಬಳಕೆಗೆ ಮೋಟಾರ್‌ಸೈಕಲ್‌ ಎಂಬುದು ಬೇಕೇ ಬೇಕು. ಹೀರೋ ಸ್ಪ್ಲೆಂಡರ್ (Hero Splendor) ಬೆಲೆ ಹಾಗೂ ಮೈಲೇಜ್ ವಿಚಾರದಲ್ಲಿ ಉತ್ತಮ ಆಯ್ಕೆಯಾಗಿದ್ದು, ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Hyundai: ಹ್ಯುಂಡೈ ಎಕ್ಸ್‌ಟರ್ ಮೊದಲ ಅಪಘಾತ
Embed code : <iframe width="100%" height="338" src="https://www.youtube.com/embed/xBsoBnZckpQ?si=o2uyYLoX5xKgAKw7" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>

Hyundai: ಹ್ಯುಂಡೈ ಎಕ್ಸ್‌ಟರ್ ಮೊದಲ ಅಪಘಾತ

ಭಾರತದಲ್ಲಿ ಹ್ಯುಂಡೈ(Hyundai) ಕಂಪನಿಯು ಹೊಸದಾಗಿ ಪರಿಚಯಿಸಿದ ಎಕ್ಸ್‌ಟರ್ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ಕಾರು ಜನಪ್ರಿಯ ಸ್ಯಾಂಟ್ರೊವನ್ನು ಸ್ಥಗಿತಗೊಳಿಸಿದ ನಂತರ ಗ್ರ್ಯಾಂಡ್ ಐ10 ನಿಯೋಸ್ ಜೊತೆಗೆ ಕಂಪನಿಯು ಮಾರಾಟ ಮಾಡುತ್ತಿರುವ ಎಂಟ್ರಿ ಲೆವೆಲ್ ಕಾರಾಗಿದೆ. ಇದೀಗ ಎಕ್ಸ್‌ಟರ್‌ನ ಮೊದಲ ಅಪಘಾತದ ವರದಿಯಾಗಿದೆ. ಈ ಅಪಘಾತದ ಫಲಿತಾಂಶವನ್ನು ಇಲ್ಲಿ ನೋಡೋಣ.