Short News

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್

ದೇಶದಲ್ಲಿ 2023ರ ಏಪ್ರಿಲ್ 1 ರಂದು ಜಾರಿಗೆ ಬಂದ ಕಟ್ಟುನಿಟ್ಟಾದ BS6 ಲೆವೆಲ್ II ಮಾಲಿನ್ಯ ಮಾನದಂಡಗಳ ಅನುಷ್ಠಾನದೊಂದಿಗೆ ಸ್ಕೋಡಾ ಇಂಡಿಯಾ ಸೂಪರ್ಬ್ ಸೆಡಾನ್ ಅನ್ನು ಸ್ಥಗಿತಗೊಳಿಸಿತು. ಕೆಲವು ತಿಂಗಳ ನಂತರ, ಸ್ಕೋಡಾ ಕಂಪನಿಯು ಹೊಸ ನಾಲ್ಕನೇ ತಲೆಮಾರಿನ ಸ್ಕೋಡಾ ಸೂಪರ್ಬ್ ಮೊದಲ ನೋಟವನ್ನು ಹಂಚಿಕೊಂಡಿತು.
Ather: ಬೆಂಗಳೂರಿನ ಎಥರ್‌ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ'...

Ather: ಬೆಂಗಳೂರಿನ ಎಥರ್‌ನಿಂದ ಫ್ಯಾಮಿಲಿ ಇ-ಸ್ಕೂಟರ್ 'ರಿಜ್ಟಾ'...

ಬೆಂಗಳೂರು ಮೂಲದ ಎಥರ್‌ ಎನರ್ಜಿ (Ather Energy) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, 450 ಸರಣಿ ಇ-ಸ್ಕೂಟರ್ ಗಳನ್ನು ಮಾರಾಟಗೊಳಿಸುವ ಮೂಲಕ ಮನೆಮಾತಾಗಿದೆ. ಕೆಲವೇ ದಿನಗಳಲ್ಲಿ 'ರಿಜ್ಟಾ' ಹೆಸರಿನ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್​​ವೊಂದನ್ನು ಮಾರುಕಟ್ಟೆಗೆ ತರಲಿದೆ.
ಓಲಾ ಎಸ್‌ 1 ಪ್ರೋ VS ಏಥರ್‌ 450X‌

ಓಲಾ ಎಸ್‌ 1 ಪ್ರೋ VS ಏಥರ್‌ 450X‌

ಎಲೆಕ್ಟ್ರಿಕ್‌ ಸ್ಕೂಟರ್‌ ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ದವಾಗಿ ಕೇಳಿ ಬರುತ್ತಿದ್ದಂತಹ ಹೆಸರು ಏಥರ್‌. ಓಲಾ ಕಂಪನಿ ಭಾತರದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್ ಲಾಂಚ್‌ ಮಾಡಲು ಆರಂಭಿಸಿದಾಗಿನಿಂದ ಎದುರಾಳಿಗಳೇ ಇಲ್ಲದಿದ್ದ ಏಥರ್‌ಗೆ ಪ್ರಭಲ ಪ್ರತಿಸ್ಪರ್ಧಿಯೊಂದು ಹುಟ್ಟಿಕೊಂಡಂತಾಯಿತು. ಅದರಲ್ಲೂ ಏಥರ್‌ 450X‌ ಮತ್ತು ಓಲಾ ಎಸ್‌1 ಪ್ರೋ, ನೇರ ಹಣಾಹಣಿಯಲ್ಲಿ ತೊಡಗಿಕೊಂಡಿತು.
ಬ್ರೇಕ್ ಇಲ್ಲದ ಟ್ರಕ್‌ನಂತೆ ಮುನ್ನುಗ್ಗುತ್ತಿದೆ ಕಿಯಾ

ಬ್ರೇಕ್ ಇಲ್ಲದ ಟ್ರಕ್‌ನಂತೆ ಮುನ್ನುಗ್ಗುತ್ತಿದೆ ಕಿಯಾ

ಭಾರತದ ಪ್ರಮುಖ ಕಾರು ತಯಾರಕರಾದ ಕಿಯಾ ಇಂದು 236 ನಗರಗಳಲ್ಲಿ 522 ಟಚ್‌ಪಾಯಿಂಟ್‌ಗಳಿಗೆ ತನ್ನ ನೆಟ್‌ವರ್ಕ್ ವಿಸ್ತರಣೆಯನ್ನು ಘೋಷಿಸಿದೆ. ಕಂಪನಿಯು ಶ್ರೇಣಿ 1 ಮತ್ತು 2(Tier 1 and 2)ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವತ್ತ ಗಮನಹರಿಸಿದ್ದು, ಕಿಯಾ ಒಟ್ಟು ನೆಟ್‌ವರ್ಕ್ ಸಾಮರ್ಥ್ಯಕ್ಕೆ ಶೇ40 ರಷ್ಟು ಕೊಡುಗೆ ನೀಡಿರುವುದಾಗಿ ಹೇಳಿಕೊಂಡಿದೆ.