ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ
ಆಟೋಮೊಬೈಲ್ಸ್
- 28 min ago
2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಜೀಪ್ ಕಂಪನಿಯ ಪ್ರಸಿದ್ಧ ಕಾರುಗಳಲ್ಲಿ ರಾಂಗ್ಲರ್ ಸಹ ಒಂದು. ಈ ಕಾರನ್ನು ನಮ್ಮ ತಂಡ ಚಲಾಯಿಸಿ ನೋಡಿದ್ದು, ಈ ಕುರಿತಾದ ಸಂಪೂರ್ಣ ಅನುಭವವನ್ನು ವಿಡಿಯೋ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇವೆ.