Short News

ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ..

ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ..

ಭಾರತೀಯ ರೈಲ್ವೆ (Indian Railway) 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಬಳಿಕ, 100 ದಿನಗಳಲ್ಲಿ ಜಾರಿಗೊಳಿಸಬೇಕಾದ ಯೋಜನೆಗಳ ಕುರಿತ ಕಾರ್ಯತಂತ್ರವನ್ನು ರೂಪಿಸಿದೆ. ಅದರ ಭಾಗವಾಗಿ ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ವಂದೇ ಭಾರತ್ ಸರಣಿ ರೈಲುಗಳನ್ನು ಪರಿಚಯಿಸಲಿದೆ ಎಂದು ತಿಳಿದುಬಂದಿದೆ. ಇವುಗಳ ವಿಶೇಷತೆಯನ್ನು ತಿಳಿಯೋಣ.
ಟೊಯೊಟಾ ಫಾರ್ಚುನರ್‌ ಲೀಡರ್ ಎಡಿಷನ್ ವಿಶೇಷತೆಗಳೇನು?

ಟೊಯೊಟಾ ಫಾರ್ಚುನರ್‌ ಲೀಡರ್ ಎಡಿಷನ್ ವಿಶೇಷತೆಗಳೇನು?

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಭಾರತದಲ್ಲಿ ತನ್ನ ಫಾರ್ಚುನರ್ ಲೀಡರ್ ಎಡಿಷನ್ ಅನ್ನು ಪರಿಚಯಿಸಿದೆ. ಈ ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವೆಚ್ಚವು ಡೀಲರ್‌ಶಿಪ್‌ನಲ್ಲಿ ಖರೀದಿದಾರರು ಆಯ್ಕೆ ಮಾಡಿ ಆಕ್ಸೆಸರೀಸ್ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಸ್ಪೆಷಲ್ ಎಡಿಷನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!

Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!

ಭಾರತದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಹೋಂಡಾ ಎಲಿವೇಟ್ ಎಸ್‌ಯುವಿ, ಇದೀಗ ಹೋಂಡಾದ ತಾಯ್ನಾಡಿಗೆ ರಫ್ತಾಗಿ ಭರ್ಜರಿ ಬುಕಿಂಗ್‌ಗಳನ್ನು ಸಾಧಿಸುತ್ತಿದೆ. ಹೋಂಡಾ ಕಂಪನಿಯು ಎಲಿವೇಟ್ ಎಸ್‌ಯುವಿಯನ್ನು ಮಾರ್ಚ್ 2024ರಲ್ಲಿ ಡಬ್ಲ್ಯುಆರ್-ವಿ ಎಂಬ ಹೆಸರಿನಲ್ಲಿ ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ. ಕೇವಲ ಒಂದು ತಿಂಗಳಲ್ಲಿ 13,000 ಬುಕಿಂಗ್‌ಗಳನ್ನು ಗಳಿಸಿ ದಾಖಲೆ ನಿರ್ಮಿಸಿದೆ.
ಮತ್ತೆ ಅಖಾಡಕ್ಕೆ ಅಮೇರಿಕನ್‌ ಆಫ್‌ರೋಡ್‌ ಕಿಂಗ್‌

ಮತ್ತೆ ಅಖಾಡಕ್ಕೆ ಅಮೇರಿಕನ್‌ ಆಫ್‌ರೋಡ್‌ ಕಿಂಗ್‌

ಅಮೇರಿಕನ್‌ ಕಾರು ನಿರ್ಮಾಣ ಕಂಪನಿ ಜೀಪ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಜೀಪ್‌ ಕಂಪನಿಯ ಪ್ರಸಿದ್ಧ ಕಾರುಗಳಲ್ಲಿ ರಾಂಗ್ಲರ್‌ ಸಹ ಒಂದು. ಸಾಕಷ್ಟು ಆಫ್‌ರೋಡ್‌ ಸಾಮರ್ಥ್ಯವಿರುವ ಈ ಕಾರು ನಮ್ಮ ನಡುವೆ ಹಲವು ಸೆಲೆಬ್ರಿಟಿಗಳು ಖರೀದಿ ಮಾಡಿದ್ದಾರೆ. ಇದೀಗ ಜೀಪ್‌, ಭಾರತದಲ್ಲಿ ತನ್ನ ರಾಂಗ್ಲರ್‌ ಕಾರಿನ ಫೇಸ್‌ಲಿಫ್ಟ್‌ ಅನ್ನು ಬಿಡುಗಡೆ ಮಾಡಿದೆ.