Short News

ಸೂರ್ಯ ಗ್ರಹಣದ ದಿನ ಏನು ಮಾಡಬೇಕು? ಏನು ಮಾಡಬಾರದು?

ಸೂರ್ಯ ಗ್ರಹಣದ ದಿನ ಏನು ಮಾಡಬೇಕು? ಏನು ಮಾಡಬಾರದು?

ಸೂರ್ಯ ಗ್ರಹಣದ ಸಮಯದಲ್ಲಿ (ಜುಲೈ 13, 2018ರಂದು ಗ್ರಹಣವು ಮುಂಜಾನೆ 7.18ಕ್ಕೆ ಆರಂಭವಾಗಿ 8.31ರ ವರೆಗೆ ಗೋಚರಿಸುವುದು.) ಅನೇಕ ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು. ಸೂರ್ಯನನ್ನು ಬರಿ ಕಣ್ಣಿನಿಂದ ನೋಡಬಾರದು. ಆಯುಧಗಳನ್ನು ಬಳಸಬಾರದು. ಆಹಾರವನ್ನು ಸೇವಿಸಬಾರದು. ಗರ್ಭಿಣಿ ಸ್ತ್ರೀಯರು ಸೂರ್ಯನ ಕಿರಣಕ್ಕೆ ಹೋಗಬಾರದು. ರಾಹು ಸೂರ್ಯನಿಗೆ ಅಡ್ಡ ಬಂದಾಗ ಗ್ರಹಣ ಸಂಭವಿಸಿತು ಎಂದು ಪುರಾಣ ಶಾಸ್ತ್ರ ಹೇಳುತ್ತದೆ. ಸೂರ್ಯನು ಚಂದ್ರನಿಂದ ಬಹುತೇಕವಾಗಿ ನಿರ್ಬಂಧಿಸಲ್ಪಟ್ಟಾಗ ಕರೋನಾದ ಪ್ರಕಾಶಮಾನವಾದ ಬಾಹ್ಯ ರೇಖೆಗಳು ಗೋಚರಿಸುತ್ತವೆ.

ಆ್ಯಂಬುಲೆನ್ಸ್​​ ಬಾಗಿಲು ಲಾಕ್, ಇಹಲೋಕ ತ್ಯಜಿಸಿತು ಪುಟ್ಟ ಕಂದ !

ಆ್ಯಂಬುಲೆನ್ಸ್​​ ಬಾಗಿಲು ಲಾಕ್, ಇಹಲೋಕ ತ್ಯಜಿಸಿತು ಪುಟ್ಟ ಕಂದ !

ಎರಡು ತಿಂಗಳ ಆ ಪುಟಾಣಿ ಮಗುವಿಗೆ ತುರ್ತಾಗಿ ಹೃದಯದ ಶಸ್ತ್ರಚಿಕಿತ್ಸೆ ಆಗಬೇಕಾಗಿತ್ತು. ಆಸ್ಪತ್ರೆಗೆ ಕರೆತರುವಾಗ ಆಂಬ್ಯುಲೆನ್ಸ್ ಬಾಗಿಲು ಲಾಕ್ ಆದ ಕಾರಣ, ಮಗು ಆಂಬ್ಯುಲೆನ್ಸ್ ನಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ. ಆಂಬ್ಯುಲೆನ್ಸ್ ಗಾಡಿಯ ಬಾಗಿಲು ಸುಮಾರು 2 ಗಂಟೆಗೂ ಹೆಚ್ಚು ಕಾಲ ಲಾಕ್ ಆಗಿತ್ತು. ಕಿಟಕಿ ಗಾಜನ್ನು ಒಡೆಯಲು ಮಗುವಿನ ತಂದೆ ಯತ್ನಿಸಿದರೂ, ಗಾಜನ್ನು ಒಡೆಯಲು ಅವಕಾಶ ನೀಡದೆ ಆಂಬ್ಯುಲೆನ್ಸ್ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಗಾಜನ್ನು ಒಡೆಯಲು ಅವಕಾಶ ನೀಡಿದ್ದರೆ ಮಗುವಿಗೆ ಸಕಾಲಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಪ್ರಾಣ ಉಳಿಯಬಹುದಿತ್ತೇನೋ.
2017-18ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ 10 ಸಿಇಒ

2017-18ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ 10 ಸಿಇಒ

  • ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ (ಸಿಇಒ) ಗಳು ಯಾರು ಇರಬಹುದು? ಅವರೆಲ್ಲಾ ಯಾವ ಯಾವ ಕಂಪನಿಗಳಲ್ಲಿ ಕಾರ್ಯರ್ನಿಹಿಸುತತ್ಇರಬಹುದು? ಅದರಲ್ಲಿ ಭಾರತೀಯರು ಇದ್ದಾರೆಯೇ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಬಹುದು.
  • ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 10 ಸಿಇಒಗಳು ಪಟ್ಟಿ ಇಲ್ಲಿದೆ. ಹಾಗಿದ್ದರೆ ಬನ್ನಿ ನೋಡೋಣ.. ದುರದೃಷ್ಟವಶಾತ್, 2017 ರ ಅಂಕಿಅಂಶಗಳ ಪ್ರಕಾರ ಪ್ರಪಂಚದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಅಗ್ರ 10 ಸಿಇಒಗಳಲ್ಲಿ ನಾದೆಲ್ಲಾ ಸ್ಥಾನ ಪಡೆದಿಲ್ಲ.

ಡ್ಯುಯಲ್ ಕ್ಯಾಮೆರಾ-ಫೇಸ್‌ಲಾಕ್ ಜೊತೆ 4000mAh ಬ್ಯಾಟರಿಯ ಸ್ಮಾರ್ಟ್‌ಫೋನ್

ಡ್ಯುಯಲ್ ಕ್ಯಾಮೆರಾ-ಫೇಸ್‌ಲಾಕ್ ಜೊತೆ 4000mAh ಬ್ಯಾಟರಿಯ ಸ್ಮಾರ್ಟ್‌ಫೋನ್

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಳಕೆದಾರರು ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ಬೆಳವಣಿಗೆಯೂ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಅನೇಕ ಸ್ಮಾರ್ಟ್‌ಫೋನ್ ಕಂಪನಿಗಳು ಕಡಿಮೆ ಬೆಲೆಗೆ ಹೆಚ್ಚಿನ ವಿಶೇಷತೆಗಳಿರುವ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಆಲ್ಕಾಟೆಲ್ ಕಂಪನಿಯೂ ಪ್ರೀಮಿಯಮ್ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more