Short News

ಶೀಘ್ರ ವೀರ್ಯ ಸ್ಖಲನಕ್ಕೆ ಸಮಸ್ಯೆ ತಡೆಯೋಕೇ ಇಂತಹ ಆಹಾರಗಳನ್ನು ಸೇವಿಸಿ

ಶೀಘ್ರ ವೀರ್ಯ ಸ್ಖಲನಕ್ಕೆ ಸಮಸ್ಯೆ ತಡೆಯೋಕೇ ಇಂತಹ ಆಹಾರಗಳನ್ನು ಸೇವಿಸಿ

ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡುವಂತಹ ಆಹಾರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಇವುಗಳು ನಿಮ್ಮ ಶೀಘ್ರ ಸ್ಖಲನ ಸಮಸ್ಯೆಯನ್ನು ದೂರಮಾಡಿ ಪುರುಷರಲ್ಲಿನ ಟೆಸ್ಟೋಸ್ಟಿರಾನ್ ಮಟ್ಟಗಳನ್ನು ವರ್ಧಿಸುತ್ತದೆ. ಇದು ನಿಮ್ಮ ದೇಹದಲ್ಲಿ ಪೋಷಕಾಂಶಗಳ ಅತ್ಯವಶ್ಯಕ ಪೂರೈಕೆಯನ್ನು ಮಾಡಿ ನಿಮ್ಮಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ...ಎರಡು ಕ್ಯಾರೆಟ್‍ಗಳನ್ನು ಕತ್ತರಿಸಿ ಮತ್ತು ಅದನ್ನು ಅರೆ ಬೆಂದ ಮೊಟ್ಟೆಯ ಜೊತೆಗೆ ಬೆರೆಸಿ. ಇದಕ್ಕೆ ಒಂದು ಚಮಚದಷ್ಟು ಜೇನು ತುಪ್ಪವನ್ನು
ಬೆರೆಸಿ. ಈ ಮಿಶ್ರಣವನ್ನು ದಿನವೂ ಮಾಡಿ ಮೂರು ತಿಂಗಳುಗಳ ಕಾಲ ಸೇವಿಸುತ್ತಿರಬೇಕು.

ಬೆಂಗಳೂರಿನಲ್ಲಿ ಕೆಲಸ ಮಾಡಲು ಅತ್ಯುತ್ತಮವಾಗಿರುವ 10 ಕಂಪನಿಗಳು

ಬೆಂಗಳೂರಿನಲ್ಲಿ ಕೆಲಸ ಮಾಡಲು ಅತ್ಯುತ್ತಮವಾಗಿರುವ 10 ಕಂಪನಿಗಳು

  • ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಹೆಮ್ಮೆಯ ಬೆಂಗಳೂರು, ಪ್ರಮುಖ ಸ್ಟಾರ್ಟ್ಅಪ್ ಹಬ್ ಆಗಿಯೂ ಗುರುತಿಸಿಕೊಂಡಿದೆ. ಬೃಹತ್ ಹಾಗೂ ಸಣ್ಣ ಕಂಪನಿಗಳು, ಸಾವಿರಾರು ಸಂಖ್ಯೆಯ ಉದ್ಯಮಗಳು ದೇಶದ ಎಲ್ಲೆಡೆಯಿಂದ ಬರುವ ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿವೆ. ಏರೋನಾಟಿಕ್ಸ್, ಅಟೋಮೊಬೈಲ್ ಬಿಡಿಭಾಗಗಳ ತಯಾರಿಕೆ, ಬಯೊಟೆಕ್ನಾಲಜಿ, ಎಲೆಕ್ಟ್ರಾನಿಕ್ ಮಶೀನ್ ಟೂಲ್ಸ್, ಬಾಹ್ಯಾಕಾಶ ಸಂಶೋಧನೆ, ವೈಜ್ಞಾನಿಕ ಅನ್ವೇಷಣೆ, ಹಾಗೂ ರೇಷ್ಮೆ ಉದ್ಯಮ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.

ಇಂದಿನ (ಜೂ.23) ಪೆಟ್ರೋಲ್ ಮತ್ತು ಡಿಸೇಲ್ ಬೆಲೆ

ಇಂದಿನ (ಜೂ.23) ಪೆಟ್ರೋಲ್ ಮತ್ತು ಡಿಸೇಲ್ ಬೆಲೆ

ದೆಹಲಿ: ಪೆಟ್ರೋಲ್: 75.93 / ಲೀಟರ್, ಡೀಸೆಲ್: 67.61 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 78.61 / ಲೀಟರ್ , ಡೀಸೆಲ್: 70.16 / ಲೀಟರ್. ಮುಂಬೈ: ಪೆಟ್ರೋಲ್: 83.61 / ಲೀಟರ್ , ಡೀಸೆಲ್: 71.87 / ಲೀಟರ್. ಚೆನ್ನೈ: ಪೆಟ್ರೋಲ್: 78.80 / ಲೀಟರ್ , ಡೀಸೆಲ್: 71.36 / ಲೀಟರ್. ಬೆಂಗಳೂರು: ಪೆಟ್ರೋಲ್: 77.16 / ಲೀಟರ್, ಡೀಸೆಲ್: 68.62 / ಲೀಟರ್. ಹೈದರಾಬಾದ್: ಪೆಟ್ರೋಲ್: 80.43 / ಲೀಟರ್, ಡೀಸೆಲ್: 73.67 / ಲೀಟರ್.73.49
ಅಂಬಾನಿ ಅವರ ಕೆಲಸದವರ ಸಂಬಳ ಕೇಳಿದರೆ ನೀವೂ ಕೂಡ ಶಾಕ್ ಆಗುವಿರಿ!

ಅಂಬಾನಿ ಅವರ ಕೆಲಸದವರ ಸಂಬಳ ಕೇಳಿದರೆ ನೀವೂ ಕೂಡ ಶಾಕ್ ಆಗುವಿರಿ!

ಮುಖೇಶ್ ಅಂಬಾನಿ ತನ್ನ ಕೆಲಸಗಾರರಿಗೆ ಸಂಬಳ ನೀಡುವ ವಿಷಯ ಬಂದಾಗ ಹಿಂದೇಟು ಹಾಕುವುದಿಲ್ಲ.ಹಾಗಾಗಿ ಅವರು, ಈ ಮನೆಯ ನಿರ್ವಹಣೆ ಮಾಡುವ 600 ಕೆಲಸಗಾರರಿಗೆ ಸಂಬಳ ನೀಡಲು ಉದಾರ ಮನಸ್ಸು ತೋರುತ್ತಾರೆ.ವರದಿಯ ಪ್ರಕಾರ ಇಲ್ಲಿನ ಸಿಬ್ಬಂದಿ ಮೊದಲು ಪ್ರಾಥಮಿಕವಾಗಿ 6000 ರೂಪಾಯಿ ನೀಡಲಾಗುತ್ತಿತ್ತು ಮತ್ತು ಈಗ 2 ಲಕ್ಷ ತಿಂಗಳ ಸಂಬಳವನ್ನು ಅವರು ಪಡೆಯುತ್ತಿದ್ದಾರಂತೆ..! ಇದರಲ್ಲಿ ವಿದ್ಯಾಭ್ಯಾಸ ಭತ್ಯೆ, ಲೈಫ್ ಇನ್ಸುರೆನ್ಸ್ ಗಳು ಕೂಡ
ಸೇರಿರುತ್ತದೆ. ಅವರಲ್ಲಿ ಇಬ್ಬರು ಕೆಲಸಗಾರರ ಮಕ್ಕಳು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರಂತೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more