Short News

ಪ್ರೇಮಿಗಳ ದಿನ ವಿಶೇಷ: ಕುತೂಹಲ ಕೆರಳಿಸುವ, ಅಚ್ಚರಿಯ ಸಂಗತಿಗಳು

ಪ್ರೇಮಿಗಳ ದಿನ ವಿಶೇಷ: ಕುತೂಹಲ ಕೆರಳಿಸುವ, ಅಚ್ಚರಿಯ ಸಂಗತಿಗಳು

ಪ್ರೇಮದ ದೇವತೆಯಾದ ಸಂತ ವ್ಯಾಲೆಂಟೈನ್ ನನ್ನೇ ಉಲ್ಲೇಖಿಸಿ ನೀಡುವ ಉಡುಗೊರೆ ಪತ್ರಕ್ಕೆ ಚಿಕ್ಕದಾಗಿ ಈ ಹೆಸರು ಬಂದಿತು. ಹೆಸರು ಸಹಾ ಭಾವನಾಪೂರ್ವಕವಾದುದರಿಂದ ಈ ಹೆಸರು ಹೆಚ್ಚು ವ್ಯಾಪ್ತಿಯಾಯಿತು. ಅಷ್ಟಕ್ಕೂ ಫೆ. ಹದಿನಾಲ್ಕೇ ಏಕೆ? ಸಂತ ವ್ಯಾಲೆಂಟೈನ್ ರೋಮನ್ ಚಕ್ರವರ್ತಿ ಕ್ಲಾಡಿಯಸ್ -2 ರವರ ಆಜ್ಞೆ ಮೀರಿ ಪ್ರೇಮಿಗಳನ್ನು ಮದುವೆ ಮಾಡಿಸುತ್ತಿದ್ದ ಪಾದ್ರಿಯಾಗಿದ್ದ. ಇದು ಚಕ್ರವರ್ತಿಯ ದೃಷ್ಟಿಯಲ್ಲಿ ಮಹಾಪರಾಧವಾದುದರಿಂದ ಫೆ. ಹದಿನಾಲ್ಕರನ್ನು ಶಿರಚ್ಛೇದಗೊಳಿಸಲಾಯಿತು. ಈ ಕಾರಣಕ್ಕೆ ಫೆ. ಹದಿನಾಲ್ಕನ್ನು ವ್ಯಾಲೆಂಟೈನ್ಸ್ ಡೇ ಎಂದೇ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ರಾಯಲ್ ಎನ್‌ಫೀಲ್ಡ್‌ನಲ್ಲಿ ಅರಳಿದ ಬಾಬರ್ 500 ಕ್ಲಾಸಿಕ್ ಬೈಕ್...

ರಾಯಲ್ ಎನ್‌ಫೀಲ್ಡ್‌ನಲ್ಲಿ ಅರಳಿದ ಬಾಬರ್ 500 ಕ್ಲಾಸಿಕ್ ಬೈಕ್...

ಚೆನ್ನೈ ಮೂಲದ ಕೆಆರ್ ಕಸ್ಟಮ್ಸ್ ಮಾಡಿಫೈ ವಿನ್ಯಾಸಕರು ಬಾಬರ್ 500 ವಿಶೇಷ ಆವೃತ್ತಿಯನ್ನು ಮಾಡಿಫೈಗೊಳಿಸಿದ್ದು, ಆಪ್ ರೋಡಿಂಗ್ ಪ್ರಿಯರಿಗಾಗಿ ರಾಯಲ್ ಎನ್‌ಫೀಲ್ಡ್ 500 ಸಿಸಿ ಕ್ಲಾಸಿಕ್ ಮಾದರಿಗೆ ಬಾಬರ್ 500 ಟಚ್ ನೀಡಿದ್ದಾರೆ. ಇನ್ನೊಂದು ಪ್ರಮುಖ ವಿಚಾರವೆಂದರೇ ಬೈಕ್ ಮಾಡಿಫೈಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೇ ಹೆಚ್ಚು ಸೂಕ್ತವಾಗಿದ್ದು, ಹಲವಾರು ಸೂಪರ್ ಬೈಕ್‌ ಮಾದರಿಗಳನ್ನು ಎನ್‌ಫೀಲ್ಡ್ ಆವೃತ್ತಿಯಲ್ಲಿ ಮಾಡಿಫೈಗೊಳಿಸಲು ಸುಲಭವಾಗಿವೆ. ಅಲಾಯ್ ಚಕ್ರಗಳು, ಎಬಿಎಸ್, ವಿಶೇಷ ವಿನ್ಯಾಸದ ಎಕ್ಸಾಸ್ಟ್, ಹೆಡ್‌ಲ್ಯಾಂಪ್ ಮತ್ತು ಇನ್ಟ್ರುಮೆಂಟಲ್ ಕ್ರಸ್ಟರ್ ವ್ಯವಸ್ಥೆಗಳನ್ನು ಒದಗಿಸಲಾಗಿದೆ.
ರಾಶಿ ಚಕ್ರದ ಅನುಸಾರ, ಯಾವ್ಯಾವ ರಾಶಿಯವರ ಗುಣ ನಡತೆ ಹೇಗಿರುತ್ತದೆ ನೋಡಿ

ರಾಶಿ ಚಕ್ರದ ಅನುಸಾರ, ಯಾವ್ಯಾವ ರಾಶಿಯವರ ಗುಣ ನಡತೆ ಹೇಗಿರುತ್ತದೆ ನೋಡಿ

ಮನುಷ್ಯನ ಭಾವನೆಯು ಬಹಳ ವಿಭಿನ್ನವಾಗಿರುತ್ತದೆ. ಒಬ್ಬರಿಗಿಂತ ಒಬ್ಬರ ಭಾವನೆ ಹಾಗೂ ಸ್ವಭಾವಗಳು ಭಿನ್ನತೆಯನ್ನು ಪಡೆದುಕೊಂಡಿರುತ್ತದೆ. ಒಂದೇ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರೂ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಭಾವನೆಗಳು, ಆಸೆ, ಅಭಿರುಚಿ, ನಡತೆ ಹಾಗೂ ಶೈಲಿ ಎಲ್ಲವೂ ವ್ಯತ್ಯಾಸದಿಂದ ಕೂಡಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಅವರು ಜನಿಸಿದ ರಾಶಿ ಚಕ್ರಗಳು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ರಾಶಿ ಚಕ್ರದ ಅಭಿರುಚಿಯ ಆಧಾರದ ಮೇಲೆಯೇ ವ್ಯಕ್ತಿಯ ಸ್ವಭಾವವನ್ನು ಗುರುತಿಸಬಹುದು.

ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ ಪ್ರಿಯಾ

ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ ಪ್ರಿಯಾ

'ರಾಷ್ಟ್ರೀಯ ಕ್ರಷ್' ಎನಿಸಿಕೊಂಡಿರುವ ಮಲ್ಲು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿಯನದ ಒರು ಅಡಾರ್ ಲವ್ ಚಿತ್ರದ ಹಾಡು ಹಾಗೂ ಚಿತ್ರ ತಂಡದ ವಿರುದ್ಧ ಹೈದರಾಬಾದಿನ ಫಲಕ್ನಾಮಾ ಪೊಲೀಸರಿಗೆ ದೂರು ನೀಡಿದ್ದ ಸುದ್ದಿ ಓದಿರಬಹುದು. ಪ್ರಕರಣ ದಾಖಲಿಸಿಕೊಂಡಿದ್ದ ಅಲ್ಲಿನ ಪೊಲೀಸರು ಪ್ರಿಯಾ ಸೇರಿದಂತೆ ಹಲವರ ಮೇಲೆ ಎಫ್ ಐಆರ್ ದಾಖಲಿಸಿದ್ದರು. ಈಗ ತಮ್ಮ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.