Short News

ಬುಧ ಗ್ರಹದ ಬದಲಾವಣೆ ನಿಮ್ಮ ಪ್ರೀತಿಯ ಬದುಕಿನಲ್ಲಿ ಯಾವ ಬದಲಾವಣೆ ತರುವು

ಬುಧ ಗ್ರಹದ ಬದಲಾವಣೆ ನಿಮ್ಮ ಪ್ರೀತಿಯ ಬದುಕಿನಲ್ಲಿ ಯಾವ ಬದಲಾವಣೆ ತರುವು

ಪ್ರೀತಿಗಾಗಿ ಅದೆಷ್ಟೋ ಜನರು ತಮ್ಮ ಜೀವನವನ್ನು ವಿಭಿನ್ನ ಹಂತಕ್ಕೆ ಕರೆದೊಯ್ದರು ಎನ್ನುವುದಕ್ಕೆ ಇತಿಹಾಸದಲ್ಲಿ ಸಿಗುವ ಸಾಕಷ್ಟು ಕಥೆ ಪುರಾಣಗಳನ್ನು ನೋಡಿದರೆ ತಿಳಿಯುತ್ತದೆ. ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ ಗ್ರಹಗತಿಗಳ ಪ್ರಭಾವ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಈ ತಿಂಗಳ 13ನೇ ತಾರೀಖಿನಂದು ಬುಧನು ತನ್ನ ಸ್ಥಾನದ ಬದಲಾವಣೆಯನ್ನು ತೋರುವನು. ಇದರ ಪರಿಣಾಮವಾಗಿ ವ್ಯಕ್ತಿಯ ಸಂಬಂಧಗಳ ಮೇಲೆ ಅಥವಾ ಪ್ರೀತಿಯ ಜೀವನದಲ್ಲಿ
ಗಮನಾರ್ಹ ಪರಿಣಾಮ ಉಂಟಾಗುವುದು ಎಂದು ಹೇಳಲಾಗುತ್ತದೆ.

2019ರಲ್ಲಿ ಇಂಡಿಯನ್ ಸ್ಕೌಟ್ ಎಫ್‍‍ಟಿಆರ್ 1200 ಬೈಕ್ ಬಿಡುಗಡೆ ನಿಶ್ಚಿತ

2019ರಲ್ಲಿ ಇಂಡಿಯನ್ ಸ್ಕೌಟ್ ಎಫ್‍‍ಟಿಆರ್ 1200 ಬೈಕ್ ಬಿಡುಗಡೆ ನಿಶ್ಚಿತ

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್‍‍ಸನ್‍‍ಗೆ ಪೈಪೋಟಿ ನೀಡುತ್ತಿರುವ ಇಂಡಿಯನ್ ಮೋಟಾರ್‍‍ಸೈಕಲ್ ಕಂಪೆನಿ ಹೊಸದೊಂದು ರೇಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ, ಶೀಘ್ರದಲ್ಲೆ ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸಲಿದ್ದು ಮುಂದಿನ ವರ್ಷ ಇಂಡಿಯನ್ ಸ್ಕೌಟ್ ಎಫ್‍‍ಟಿಆರ್ 1200 ಬೈಕ್ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ವಿದೇಶದ ಮಾರುಕಟ್ಟೆಯಲ್ಲಿ ಎಫ್‍‍ಟಿಆರ್ 1200 ಬೈಕ್ ಫ್ಲಾಟ್ ಟ್ರ್ಯಾಕ್ ರೇಸಿಂಗ್ ಟೋರ್ನಮೆಂಟ್‍‍ನಲ್ಲಿ ಪ್ರಶಸ್ತಿಯನ್ನು ಗೆದಿದ್ದು, ಅದೇ ಪ್ಲಾಟ್‍‍ಫಾರ್ಮ್‍ನಲ್ಲಿ ಎಫ್‍‍ಟಿಆರ್ 1200 ಇದೀಗ ಮರುಕಟ್ಟೆಗೆ ಕಾಲಿಡಲು ಸಜ್ಜುಗೊಳ್ಳುತ್ತಿದೆ.
ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಜೀಪ್ ಸಂಸ್ಥೆಯು ಕಂಪಾಸ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಬೆಡ್‌ರಾಕ್ ಎನ್ನುವ ಲಿಮಿಟೆಡ್ ಎಡಿಷನ್ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು,ವಿಶೇಷ ಬಣ್ಣದ ಆಯ್ಕೆ ಮತ್ತು ಹೊಸ ಫೀಚರ್ಸ್‌ಗಳನ್ನು ಹೊತ್ತು ಬಂದಿರುವ ಈ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.17.53ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಸ್ಪೋರ್ಟ್ ವಿನ್ಯಾಸಗಳನ್ನು ಹೊತ್ತು ಬಂದಿರುವ ಬೆಡ್‌ರಾಕ್ ಎಡಿಷನ್ ಕಾರುಗಳು ಜೀಪ್ ಕಂಪಾಸ್ ಸ್ಪೆಷಲ್ ಎಡಿಷನ್‌ಗಳಲ್ಲೇ ವಿಶೇಷ ಎನ್ನಿಸಲಿದ್ದು, ನ್ಯೂ ಜನರೇಷನ್ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳು ಭಾರತದಲ್ಲಿ ಇದುವರೆಗೆ 25000ಎಡಿಷನ್ ಮಾರಾಟವಾದ ಹಿನ್ನೆಲೆಯಲ್ಲಿ ಬೆಡ್‌ರಾಕ್ ಎಡಿಷನ್ ಕಾರನ್ನು ಹೊರತಂದಿದೆ.
ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್..!

ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್..!

ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಪೇಟಿಎಂ. ಒನ್97 ಕಮ್ಯುನಿಕೇಷನ್ ಒಡೆತನದಲ್ಲಿರುವ ಪೇಟಿಎಂ ಈಗ ಮನರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ತನ್ನ ಪೇಟಿಎಂ ಆಪ್ ನ ಇನ್ ಬಾಕ್ಸ್ ಮೋಡ್ ನಲ್ಲಿ ಭರಪೂರ ಮನರಂಜನೆ ಒದಗಿಸಲು ಮುಂದಾಗಿದೆ.ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಪೋನ್ ಪೇ ಮುಂತಾದ ಡಿಜಿಟಲ್ ಬ್ಯಾಂಕಿಂಗ್ ಆಪ್ ಗಳಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿರುವ ಪೇಟಿಎಂಗೆ ವಾಟ್ಸ್ ಆಪ್ ಪೇಮೆಂಟ್ ಕೂಡ ದೊಡ್ಡ ಎದುರಾಳಿಯಾಗುವುದನ್ನು ಅರಿತಿದೆ. ಆದ್ದರಿಂದ ಬಳಕೆದಾರರನ್ನು ಸೆಳೆಯಲು ಹೊಸ ಹೊಸ ತಂತ್ರಗಳನ್ನು ಎಣೆಯುತ್ತದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more