Short News

ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್‌ಫೈರ್‌ಗೆ ಮನಸೋತ ಖ್ಯಾತ ನಟ

ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್‌ಫೈರ್‌ಗೆ ಮನಸೋತ ಖ್ಯಾತ ನಟ

ಟೊಯೊಟಾ ಕಾರುಗಳನ್ನು ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಮುಂಬೈನಲ್ಲಿ ಸೋಮವಾರ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ (Actor Ayushmann Khurrana) ತಮ್ಮ ನೂತನ ಟೊಯೊಟಾ ವೆಲ್‌ಫೈರ್‌ ಎಂಪಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್

ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್

ಗ್ರೀವ್ಸ್ ಎಲೆಕ್ಟ್ರಿಕ್‌ ಇ-ಮೊಬಿಲಿಟಿ ಅಂಗಸಂಸ್ಥೆಯಾದ ಆಂಪಿಯರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗೆ ಆಂಪಿಯರ್ ಎನ್‌ಎಕ್ಸ್‌ಜಿ (Ampere NXG) ಎಂಬ ಕೋಡ್ ನೇಮ್ ನೀಡಲಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಿಂದ ಪ್ರೀಮಿಯಂ ಕೊಡುಗೆಯಾಗಲಿದೆ.
ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ

ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ

ಬಹುನಿರೀಕ್ಷಿತ 2024ರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ 2024ರ ಸ್ವಿಫ್ಟ್ (Maruti Suzuki Swift) ಕಾರನ್ನು ಮೇ 9, 2024ರಂದು ಬಿಡುಗಡೆಗೊಳಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
Citroen C3 Aircross Review: ಸಿಟ್ರಸ್ ಸಿ3 ಏರ್‌ಕ್ರಾಸ್ ವಿಮರ್ಶೆ
<iframe width="100%" height="338" src="https://www.youtube.com/embed/kjboM0PZScM?rel=0" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe>

Citroen C3 Aircross Review: ಸಿಟ್ರಸ್ ಸಿ3 ಏರ್‌ಕ್ರಾಸ್ ವಿಮರ್ಶೆ

ಭಾರತದಲ್ಲಿ ಮಿಡ್ ಸೈಜ್ ಎಸ್‌ಯುವಿಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆ ಗಳಿಸತ್ತಿವೆ. ಈ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ ಕೆಲವು ವರ್ಷಗಳಿಂದ ಅಬ್ಬರಿಸುತ್ತಿದೆ. ಮಹೀಂದ್ರಾದ ಮಿಡ್ ಸೈಜ್ ಎಸ್‌ಯುವಿಗಳು ಸಖತ್ ಫೇಮಸ್ ಆಗಿವೆ. ಹೋಂಡಾದ ಕಾರುಗಳು ಪೈಪೋಟಿ ನೀಡುತ್ತಿವೆ ಇದೀಗ, ಫ್ರೆಂಚ್ ವಾಹನ ತಯಾರಕ ಸಿಟ್ರಸ್ (Citroen) ಎಂಟ್ರಿಯಾಗಿದೆ.