Short News

ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್‌ ಥಾರ್‌

ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್‌ ಥಾರ್‌

ಮಹೀಂದ್ರಾ ಥಾರ್‌ ಕಾರು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲರ ನೆಚ್ಚಿನ ಆಫ್‌ರೋಡ್ ವಾಹನ. ಸದ್ಯಕ್ಕೆ 5 ಡೋರ್‌ ಇರುವ ಮಹೀಂದ್ರಾ ಥಾರ್‌, ಇದೀಗ ಸದ್ಯದಲ್ಲೇ ಮಹೀಂದ್ರಾ 5 ಡೋರ್‌ ಥಾರ್‌ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ..

ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ..

ಭಾರತದಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ದೊಡ್ಡದಿದ್ದು, 3 ಅಥವಾ 4 ಮಂದಿ ಸದಸ್ಯರಿರುತ್ತಾರೆ. ಅಂತಹ ಫ್ಯಾಮಿಲಿಗಳು ತಮ್ಮ ಬಜೆಟ್ ಬೆಲೆಗೆ ಉತ್ತಮವಾದ ಕಾರನ್ನು ಖರೀದಿಸಲು ಹುಡುಕಾಟವನ್ನು ನಡೆಸುತ್ತಿರುತ್ತಾರೆ. ಇಲ್ಲಿ ಸರಿ ಸುಮಾರು ರೂ.7 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ದೊರೆಯುವ ಜನಪ್ರಿಯ ಕಂಪನಿ ಕಾರುಗಳ ಬಗ್ಗೆ ವಿವರಿಸಿದ್ದೇವೆ.
ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ

ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇತ್ತೀಚೀಗೆ ಖ್ಯಾತ ಮಲಯಾಳಂ ಸೀರಿಯಲ್ ನಟಿ ಪ್ರಿಯಾ ಮೋಹನ್ (Priya mohan) ಅವರು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇವರು ಹೊಸ ಕಾರಿನ ವಿತರಣೆ ಪಡೆದುಕೊಳ್ಳುವ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಟೊಯೊಟಾದ ಫಾರ್ಚ್ಯೂನರ್‌ನಲ್ಲೂ ಸಿಗಲಿದೆ ಹೈಬ್ರಿಡ್‌

ಟೊಯೊಟಾದ ಫಾರ್ಚ್ಯೂನರ್‌ನಲ್ಲೂ ಸಿಗಲಿದೆ ಹೈಬ್ರಿಡ್‌

ಟೊಯೋಟಾ ಫಾರ್ಚ್ಯೂನರ್‌ ಎಂಬ ಹೆಸರು ಭಾರತೀಯ ವಾಹನ ಕ್ಷೇತ್ರದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಇದು ಕೆಲವು ವರ್ಷದ ಹಿಂದಿನವರೆಗೆ ಇದು ಎಂಎಲ್‌ಎ ಗಾಡಿ ಎಂದೇ ಪ್ರಸಿದ್ದವಾಗಿತ್ತು. ಈ ಕಾರಣದಿಂದಲೇ ಹಲವರು ಟೊಯೊಟಾ ಫಾರ್ಚ್ಯೂನರ್‌ ಕಾರನ್ನು ಖರೀದಿ ಮಾಡಿ ಭಾರತೀಯ ಹೆದ್ದಾರಿಗಳಲ್ಲಿ ಮಿಂಚುತ್ತಿದ್ದಾರೆ.