Short News

ಕ್ರ್ಯಾಶ್‌ಟೆಸ್ಟ್‌ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್‌
Video Code: <iframe width="100%" height="338" src="https://www.youtube.com/embed/17ofOJHiHws?si=JIK_flzjv-WdGfQy" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>

ಕ್ರ್ಯಾಶ್‌ಟೆಸ್ಟ್‌ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್‌

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮಾರಾಟ ಮಾಡುತ್ತಿರುವ ಎರಡು ಸೆಡಾನ್‌ ಮಾದರಿಯ ಕಾರುಗಳಲ್ಲಿ ಹೋಂಡಾ ಅಮೇಜ್‌ ಸಹ ಒಂದು. ಕಡಿಮೆ ಬೆಲೆಗೆ ಸೆಡಾನ್ ಕಾರು ಬೇಕು ಎಂದುಕೊಳ್ಳುವವರ ನೆಚ್ಚಿನ ಆಯ್ಕೆಯೂ ಹೌದು ಈ ಹೋಂಡಾ ಅಮೇಜ್‌. ಇದೀಗ ಈ ಕಾರು ಪ್ರೀಯರಿಗೆ ಅಷ್ಟೊಂದು ಹಿತಕರವಲ್ಲದ ಸುದ್ದಿಯೊಂದು ಹೊರಬಿದ್ದಿದೆ.
ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರಸ್ ಕಾರುಗಳು

ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರಸ್ ಕಾರುಗಳು

ಹ್ಯುಂಡೈ ಕ್ರೆಟಾ ಜನಪ್ರಿಯ ಮಿಡ್-ಸೈಜ್ (ಮಧ್ಯಮ ಗಾತ್ರ) ಎಸ್‌ಯುವಿಯಾಗಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ ಕಾರು ಬಿಡುಗಡೆಯಾಗಿ 3 ತಿಂಗಳೊಳಗೆ 1 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡು ದಾಖಲೆಯನ್ನು ನಿರ್ಮಿಸಿತ್ತು. ಇದಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು ಟಾಟಾ ಹಾಗೂ ಸಿಟ್ರಸ್ ಕಂಪನಿಗಳು ತಮ್ಮದೇಯಾದ ಸಿದ್ಧತೆಯಲ್ಲಿ ತೊಡಗಿವೆ.
Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ..

Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ..

ಭಾರತದಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ರೆನಾಲ್ಟ್ (Renault) ಗುರುತಿಸಿಕೊಂಡಿದೆ. ಕಂಪನಿ ಮಾರಾಟಗೊಳಿಸುವ ಟ್ರೈಬರ್ (Triber) ಕಾರು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ

10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ

ಭಾರತದ ಅತಿ ಹೆಚ್ಚು ಮಾರಾಟವಾಗುವ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ತನ್ನ ಮ್ಯಾಜಿಕ್ ವ್ಯಾನ್‌ನ ಸಿಎನ್‌ಜಿ ಬೈ-ಫ್ಯೂಯಲ್ ರೂಪಾಂತರವನ್ನು ಪರಿಚಯಿಸಿದೆ. ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ (Tata Magic Bi-Fuel) ರೂಪಾಂತರವು ಸಿಎನ್‌ಜಿ ಮತ್ತು ಪೆಟ್ರೋಲ್‌ನಲ್ಲಿ ಏಕಕಾಲದಲ್ಲಿ ಚಲಿಸಬಲ್ಲ ಹೊಸ ಮಾದರಿಯ ವಾಹನವವಾಗಿದೆ.