Short News

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಈ ಎಲೆಕ್ಟ್ರಿಕ್ ಕಾರು...

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಈ ಎಲೆಕ್ಟ್ರಿಕ್ ಕಾರು...

ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರಸ್, ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ತನ್ನ ಇಸಿ3 (Citroen eC3) ಕಾರನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಇದು ಅಗ್ಗದ ಬೆಲೆಯ ಟಾಟಾ ಟಿಯಾಗೊ ಇವಿಗೆ ಪೈಪೋಟಿ ನೀಡಲಿದ್ದು, ಟ್ಯಾಕ್ಸಿ ಸೇವೆ ಒದಗಿಸುವ ಕಂಪನಿಗಳಿಗೆ ಸಿಟ್ರಸ್ ಇಸಿ3 ಖರೀದಿಗೆ ಲಭ್ಯವಿದೆ.

ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ

ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇತ್ತೀಚೆಗೆ 23 ವರ್ಷದ ಯುವ ನಟಿ ಶುಭಾಂಗಿ ಜೈಸ್ವಾಲ್ (Shubangi Jaiswal) ಹೊಸ ಕಾರು ಖರೀದಿಸಿ ಭಾವನಾತ್ಮಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್

Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಹೊಸ ಕಂಪನಿಗಳಿಂದ ಹಲವು ಇವಿ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ಆದ್ರೆ ಜನಪ್ರಿಯ ಬ್ರಾಂಡ್‌ಗಳು ಮಾತ್ರ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲು ತುಸು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ. ಅಂತಹ ಬ್ರಾಂಡ್‌ಗಳಲ್ಲಿ ಒಂದಾದ ಸುಜುಕಿ, ಇದೀಗ ಆಕ್ಸೆಸ್ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
Royal Enfield Himalayan ಸುಲಭವಾಗಿ‌ ಖರೀದಿಸುವುದು ಹೇಗೆ?

Royal Enfield Himalayan ಸುಲಭವಾಗಿ‌ ಖರೀದಿಸುವುದು ಹೇಗೆ?

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ಗೆ ತನ್ನದೇ ಆದ ಸ್ಥಾನಮಾನ ಇದೆ. ಆಫ್‌ರೋಡ್‌ ಪ್ರೀಯರ ನೆಚ್ಚಿನ ಬೈಕ್‌ನಲ್ಲಿ ಇದೂ ಸಹ ಒಂದು. ಇಂದಿನ ಲೇಖನದಲ್ಲಿ ಈ ಬೈಕ್‌ನ ಆನ್‌ರೋಡ್‌ ಬೆಲೆ, ಲೋನ್‌ ಮಾಹಿತಿ ಮತ್ತು ಇಎಂಐಗಳ ಕುರಿತಾಗಿ ನೋಡೋಣ ಬನ್ನಿ.