Short News

ಇಂದಿನ (ಜೂ.14) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಇಂದಿನ (ಜೂ.14) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಮೇಷ : ಪತ್ನಿಯ ಆರೋಗ್ಯದಲ್ಲಿ ತುಸು ಬದಲಾ ವಣೆ ಕಾಣಬಹುದು. ವಾಹನ ಖರೀದಿಸುವಿರಿ. ವೃಷಭ : ಪ್ರೇಮಿಗಳು ಕಾನೂನಿನ ತೊಡಕಿನಲ್ಲಿ ಸಿಲುಕುವರು. ಆತುರದ ತೀರ್ಮಾನ ಒಳ್ಳೆಯದಲ್ಲ. ಮಿಥುನ: ಆತಂಕಗಳು ನಿವಾರಣೆಯಾದರೂ ಮನಸ್ಸಿನಲ್ಲಿ ಭೀತಿ ಇದ್ದೇ ಇರುತ್ತದೆ. ಕಟಕ : ಅಣ್ಣ-ತಮ್ಮಂದಿರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಸಿಂಹ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ. ಕನ್ಯಾ: ಉದ್ಯೋಗ ಸಮಸ್ಯೆ ಗಳು ಬಗೆಹರಿಯುತ್ತವೆ, ಇದರಿಂದ ಮಾನಸಿಕ ಕ್ಲೇಶ ಕಡಿಮೆಯಾಗುತ್ತದೆ. ತುಲಾ: ಸಾಧು-ಸಂತರ ಅನುಗ್ರಹ ದೊರೆಯುತ್ತದೆ. ವೃಶ್ಚಿಕ: ಕಠೋರ ಮಾತುಗಳನ್ನಾಡುವಿರಿ.
ಇಂದಿನ (ಜೂ.23) ಪೆಟ್ರೋಲ್ ಮತ್ತು ಡಿಸೇಲ್ ಬೆಲೆ

ಇಂದಿನ (ಜೂ.23) ಪೆಟ್ರೋಲ್ ಮತ್ತು ಡಿಸೇಲ್ ಬೆಲೆ

ದೆಹಲಿ: ಪೆಟ್ರೋಲ್: 75.93 / ಲೀಟರ್, ಡೀಸೆಲ್: 67.61 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 78.61 / ಲೀಟರ್ , ಡೀಸೆಲ್: 70.16 / ಲೀಟರ್. ಮುಂಬೈ: ಪೆಟ್ರೋಲ್: 83.61 / ಲೀಟರ್ , ಡೀಸೆಲ್: 71.87 / ಲೀಟರ್. ಚೆನ್ನೈ: ಪೆಟ್ರೋಲ್: 78.80 / ಲೀಟರ್ , ಡೀಸೆಲ್: 71.36 / ಲೀಟರ್. ಬೆಂಗಳೂರು: ಪೆಟ್ರೋಲ್: 77.16 / ಲೀಟರ್, ಡೀಸೆಲ್: 68.62 / ಲೀಟರ್. ಹೈದರಾಬಾದ್: ಪೆಟ್ರೋಲ್: 80.43 / ಲೀಟರ್, ಡೀಸೆಲ್: 73.67 / ಲೀಟರ್.73.49
ಅಂಬಾನಿ ಅವರ ಕೆಲಸದವರ ಸಂಬಳ ಕೇಳಿದರೆ ನೀವೂ ಕೂಡ ಶಾಕ್ ಆಗುವಿರಿ!

ಅಂಬಾನಿ ಅವರ ಕೆಲಸದವರ ಸಂಬಳ ಕೇಳಿದರೆ ನೀವೂ ಕೂಡ ಶಾಕ್ ಆಗುವಿರಿ!

ಮುಖೇಶ್ ಅಂಬಾನಿ ತನ್ನ ಕೆಲಸಗಾರರಿಗೆ ಸಂಬಳ ನೀಡುವ ವಿಷಯ ಬಂದಾಗ ಹಿಂದೇಟು ಹಾಕುವುದಿಲ್ಲ.ಹಾಗಾಗಿ ಅವರು, ಈ ಮನೆಯ ನಿರ್ವಹಣೆ ಮಾಡುವ 600 ಕೆಲಸಗಾರರಿಗೆ ಸಂಬಳ ನೀಡಲು ಉದಾರ ಮನಸ್ಸು ತೋರುತ್ತಾರೆ.ವರದಿಯ ಪ್ರಕಾರ ಇಲ್ಲಿನ ಸಿಬ್ಬಂದಿ ಮೊದಲು ಪ್ರಾಥಮಿಕವಾಗಿ 6000 ರೂಪಾಯಿ ನೀಡಲಾಗುತ್ತಿತ್ತು ಮತ್ತು ಈಗ 2 ಲಕ್ಷ ತಿಂಗಳ ಸಂಬಳವನ್ನು ಅವರು ಪಡೆಯುತ್ತಿದ್ದಾರಂತೆ..! ಇದರಲ್ಲಿ ವಿದ್ಯಾಭ್ಯಾಸ ಭತ್ಯೆ, ಲೈಫ್ ಇನ್ಸುರೆನ್ಸ್ ಗಳು ಕೂಡ
ಸೇರಿರುತ್ತದೆ. ಅವರಲ್ಲಿ ಇಬ್ಬರು ಕೆಲಸಗಾರರ ಮಕ್ಕಳು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರಂತೆ.

ಟ್ರೆಂಡ್ ನಲ್ಲಿ 'ನಾಗರಹಾವು' ಟೀಸರ್: ಇತಿಹಾಸ ಸೃಷ್ಟಿಸಲು ಮತ್ತೆ ಬಂದ ರಾಮಾಚಾರಿ

ಟ್ರೆಂಡ್ ನಲ್ಲಿ 'ನಾಗರಹಾವು' ಟೀಸರ್: ಇತಿಹಾಸ ಸೃಷ್ಟಿಸಲು ಮತ್ತೆ ಬಂದ ರಾಮಾಚಾರಿ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಮಹತ್ವದ ಸಿನಿಮಾ ಹಾಗೂ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದ 'ನಾಗರಹಾವು' ಚಿತ್ರ ಮತ್ತೆ ಬರುತ್ತಿದೆ. ಪುಟ್ಟಣ್ಣ ಕಣಗಾಲ್ ಅವರ ಶ್ರೇಷ್ಟ ಸಿನಿಮಾ ಈಗ ಮತ್ತೆ ರೀ ರಿಲೀಸ್ ಆಗುತ್ತಿದೆ. ನಿನ್ನೆ 'ನಾಗರಹಾವು' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ನಟ ಸುದೀಪ್ ಟೀಸರ್ ಅನ್ನು ರಿಲೀಸ್ ಮಾಡಿದ್ದರು. ಆದರೆ ಈಗ ಆ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದೆ. ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ 14ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಬರೀ 13 ಗಂಟೆಗಳಲ್ಲಿ 1 ಲಕ್ಷದ 88 ಸಾವಿರಕ್ಕಿಂತ ಅಧಿಕ ಜನರು ವೀಕ್ಷಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more