ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.16) ದಿನಭವಿಷ್ಯ
ಜೀವನಶೈಲಿ
- 10 days ago
ಮೇಷ:ಸುಖ,ಶಾಂತಿ,ನೆಮ್ಮದಿ ಸಿಗಲಿದೆ,ಧನಪ್ರಾಪ್ತಿ ಯಾಗುತ್ತದೆ. ವೃಷಭ:ಬಂಧು-ಮಿತ್ರರು ಸಹಾಯ ಮಾಡುವರು. ಮಿಥುನ:ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಲಭಿಸುತ್ತದೆ. ಕಟಕ:ಚಿಂತೆ ನಿಮ್ಮನ್ನು ಹೆಚ್ಚಾಗಿ ಬಾಧಿಸುತ್ತದೆ. ಸಿಂಹ:ಹಿರಿಯರ ಸಹಕಾರ ಮತ್ತು ಸಲಹೆಗಳಿಂದ ಮುಖ್ಯ ನಿರ್ಧಾರ ತೆಗೆದುಕೊಳ್ಳಿ. ಕನ್ಯಾ:ಮಕ್ಕಳ ಚಟುವಟಿಕೆಗಳ ಹೆಚ್ಚು ಬಗ್ಗೆ ಗಮನವಿರಲಿ. ತುಲಾ: ದೇವತಾ ದರ್ಶನ ಮಾಡುವಿರಿ. ವೃಶ್ಚಿಕ:ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗಲಿದೆ. ಧನುಸ್ಸು:ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು, ಉತ್ತಮ ದಿನ. ಮಕರ:ಅಪರಿಚಿತರೊಂದಿಗೆ ವ್ಯವಹಾರ ಮಾಡದಿರಿ. ಕುಂಭ:ಬಂಧು-ಮಿತ್ರರಲ್ಲಿ ಮನಸ್ತಾಪ ಉಂಟಾಗಲಿದೆ.