ಅಮೆಜಾನ್ ನಲ್ಲಿ ಮೋಟೋ ಫೇಸ್ಟ್, ಸಿಕ್ತಿದೆ ಭಾರೀ ಡಿಸ್ಕೌಂಟ್
ತಂತ್ರಜ್ಞಾನ
- 2 month, 8 days ago
ಈ ಕಾಮರ್ಸ್ ವೆಬ್ಸೈಟ್ ಅಮೆಜಾನ್ ಇಂಡಿಯಾ ಅಮೆಜಾನ್ ಮೋಟೋ ಫೇಸ್ಟ್ ಆಯೋಜನೆ ಮಾಡಿದೆ. ಈ ಫೆಸ್ಟ್ ಫೆಬ್ರವರಿ 13 ರಿಂದ 15ರವರೆಗೆ ನಡೆಯುತ್ತಿದ್ದು, ಸ್ಮಾರ್ಟ್ಫೋನ್ಗೆ ಡಿಸ್ಕೌಂಟ್ ಮತ್ತು ಆಫರ್ಸ್ ನೀಡಲಾಗಿದೆ. ಈ ಫೆಸ್ಟ್ ನಲ್ಲಿ ಮೋಟೊ ಜಿ 5 ಪ್ಲಸ್ ಫೋನ್ ಗೆ 5,549 ರೂಪಾಯಿ ಡಿಸ್ಕೌಂಟ್, ಮೋಟೊ ಜಿ 5 ಗೆ 3,000 ರೂಪಾಯಿ ಡಿಸ್ಕೌಂಟ್, ಮೋಟೊ ಜಿ 5 ಎಸ್ ಗೆ 2,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ.