Short News

ಕದ್ದು ಬಳಸಿಕೊಂಡಿರುವ ಈ ನಕಲಿ ಬ್ರ್ಯಾಂಡ್ ಹೆಸರುಗಳ ನಗಿಸಿ ಸುಸ್ತಾಗಿಸುತ್ತವೆ!!
<iframe width="600" height="337" src="https://www.youtube.com/embed/Gt_6AJ0qKJ0" frameborder="0" allow="accelerometer; autoplay; encrypted-media; gyroscope; picture-in-picture" allowfullscreen></iframe>

ಕದ್ದು ಬಳಸಿಕೊಂಡಿರುವ ಈ ನಕಲಿ ಬ್ರ್ಯಾಂಡ್ ಹೆಸರುಗಳ ನಗಿಸಿ ಸುಸ್ತಾಗಿಸುತ್ತವೆ!!

ಚೀನಾ ದೇಶದಲ್ಲಿ ಉತ್ಪಾದನೆಯಾಗಿರುವ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಲು ಹಿಂದೆಮುಂದೆ ನೋಡಲು ಕಾರಣ ಅವುಗಳ ಕಳಪೆ ಗುಣಮಟ್ಟ ಕಾರಣ. ಒಂದು ಸಣ್ಣ ಸೂಜಿಯಿಂದ ಹಿಡಿದು ಎಷ್ಟು ದೊಡ್ಡದಾರ ಎಲೆಕ್ಟ್ರಾನಿಕ್ ವಸ್ತುವನ್ನು ಅವರು ನಕಲಿಸಿ ಉತ್ಪಾದಿಸುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯವಾದರೂ ಇದರಲ್ಲಿಯೂ ಕೂಡ ಒಂದು ವಿಶೇಷತೆ ಇದೆ.ವಸ್ತುಗಳನ್ನು ನಕಲಿಸುವುದು ಹೇಗೋ ಒಪ್ಪಿಕೊಳ್ಳಬಹುದು. ಆದರೆ, ಜಾಗತಿಕ ಬ್ರ್ಯಾಂಡ್ ಹೆಸರುಗಳನ್ನೇ ನಕಲಿಸಿದರೆ? ಹೌದು, ಚೀನಾದಲ್ಲಿ ಜಾಗತಿಕ ಬ್ರ್ಯಾಂಡ್ ಹೆಸರನ್ನು ಸಹ ನಕಲಿಸಿ ತಮ್ಮ ಕಳಪೆ ವಸ್ತುಗಳ ಮೇಲೆ ಮುದ್ರಿಸುತ್ತಾರೆ.

ಸಿಟ್ಟು ಕಾರಿಕೊಂಡು ತಪ್ಪಿನ ಹೊಣೆ ಹೊತ್ತ ಟ್ರಂಪ್ ಮಾಜಿ ವಕೀಲನಿಗೆ ಜೈಲು

ಸಿಟ್ಟು ಕಾರಿಕೊಂಡು ತಪ್ಪಿನ ಹೊಣೆ ಹೊತ್ತ ಟ್ರಂಪ್ ಮಾಜಿ ವಕೀಲನಿಗೆ ಜೈಲು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮಾಜಿ ವಕೀಲ ಮೈಖೆಲ್ ಕೊಹೆನ್ ಅವರು ಟ್ರಂಪ್ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿ ಅವರಿಗೆ ಬುಧವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ಕೆಟ್ಟ ಕೆಲಸಗಳನ್ನು ಮುಚ್ಚಿಡುವುದು ನನ್ನ ಕರ್ತವ್ಯವಾಗಿತ್ತು ಎಂದು ಕೊಹೆನ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ರ ಅಪರಾಧಗಳ ಜವಾಬ್ದಾರಿಯೂ ಸೇರಿದಂತೆ ಎಲ್ಲದರ ಹೊಣೆಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂದಿದ್ದಾರೆ.

'ಡಾಮಿನೋಸ್ ಪಿಜ್ಜಾಸ್ ನಲ್ಲಿ ಆಗ ನಾನು ಹಾಗೆ ಮಾಡಿದ್ದೆ'

'ಡಾಮಿನೋಸ್ ಪಿಜ್ಜಾಸ್ ನಲ್ಲಿ ಆಗ ನಾನು ಹಾಗೆ ಮಾಡಿದ್ದೆ'

"ಈ ಸುದ್ದಿ ನೋಡಿದೆಯಾ? ಅದ್ಯಾರೋ ಝೊಮ್ಯಾಟೊ ಡೆಲಿವರಿ ಬಾಯ್ ಎಂಥ ಕೆಲಸ ಮಾಡಿದ್ದಾನೆ! ಫುಡ್ ಐಟಮ್ಸ್ ನಾವಿದ್ದ ಜಾಗಕ್ಕೆ ತಲುಪಿಸುತ್ತಾರಲ್ಲ, ಹಾಗೆ ಡೆಲಿವರಿ ಕೊಡುವ ಮುಂಚೆ ತಾನು ಅದನ್ನು ತಿಂದು, ಮತ್ತೆ ಮುಂಚಿನ ಹಾಗೆ ಮುಚ್ಚಿ, ಕಸ್ಟಮರ್ಸ್ ಗೆ ಕೊಡ್ತಿದ್ದನಂತೆ. ಇವತ್ತು ಎಲ್ಲ ಕಡೆ ಅದೇ ಸುದ್ದಿ" ಎಂದ ನನ್ನ ಜತೆಗೆ ಕೆಲಸ ಮಾಡುವ ಒಬ್ಬ ವ್ಯಕ್ತಿ.

ಹಾಗೆ ಹೇಳಿ, ಕೆಲವು ಹೊತ್ತು ತಿಂದವನ ಬಗ್ಗೆ ಗೇಲಿ ಮಾಡಿ, ಅಲ್ಲಿಂದ ಹೊರಟು ಬಿಟ್ಟ. ಆದರೆ ಅವನ ಎದುರು ನಕ್ಕಂತೆ ಮಾಡಿದ ನನಗೆ, ಹಳೆಯ ಘಟನೆಗಳು ನೆನಪಾದವು.

ಅಂಗೈ ಮೇಲಿರುವ ರೇಖೆಯಿಂದ ನಿಮ್ಮ ವೃತ್ತಿ ಯಾವುದೆಂದು ತಿಳಿಯಿರಿ

ಅಂಗೈ ಮೇಲಿರುವ ರೇಖೆಯಿಂದ ನಿಮ್ಮ ವೃತ್ತಿ ಯಾವುದೆಂದು ತಿಳಿಯಿರಿ

ಗುರು ಗ್ರಹದ ಪರ್ವತಕ್ಕೆ ಹೊಂದಿಕೊಂಡಿರುವಂತಹ ಮೂಲ ಹೊಂದಿದ್ದರೆ ಆಗ ನೀವು ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಯಶಸ್ಸು ಪಡೆಯುತ್ತೀರಿ ಎಂದು ಇದು ಹೇಳುತ್ತದೆ. ಇಂತಹವರಿಗೆ ಸರಿಯಾದ ವೃತ್ತಿ ಆಯ್ಕೆ ಎಂದರೆ ಅದು ಆಡಳಿತ, ಇಂಜಿನಿಯರಿಂಗ್, ವೈದ್ಯಕೀಯ, ರಾಜಕೀಯ, ಸರ್ಕಾರಿ ಕೆಲಸ ಮತ್ತು ಶಿಕ್ಷಕರಾಗುವುದು. ಶನಿ ಗ್ರಹದ ಬೆಟ್ಟದ ಮೂಲವು ಪ್ರಮುಖವಾಗಿದ್ದರೆ, ಆಗ ಇಂತಹ ವ್ಯಕ್ತಿಗಳು ಜೀವನದ ಉದ್ದಕ್ಕೂ ಯಶಸ್ಸನ್ನು ಪಡೆಯುತ್ತಲೇ ಇರುತ್ತೀರಿ. ಆದರೆ ಇದಕ್ಕಾಗಿ ನೀವು ಕಠಿಣ ಪರಿಶ್ರಮ ಪಡುವುದು ಅತೀ ಅಗತ್ಯವಾಗಿರುವುದು. ಸೂರ್ಯನ ಬೆಟ್ಟವು ಇಲ್ಲಿ ತುಂಬಾ ಪ್ರಾಮುಖ್ಯವಾಗಿದ್ದರೆ ಆಗ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more