Short News

ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್‌ನಲ್ಲಿ 1200 ಕಿ.ಮೀ ಚಲಿಸುತ್ತೆ

ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್‌ನಲ್ಲಿ 1200 ಕಿ.ಮೀ ಚಲಿಸುತ್ತೆ

ವಾಹನ ತಯಾರಿಕ ಕಂಪನಿಗಳಿಗೆ ಪ್ರಚಾರಗಳು ಬಹಳ ಮುಖ್ಯ. ಮಾದರಿ ಮತ್ತು ಅದರ ವಿಶಿಷ್ಟ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಅಭಿಯಾನಗಳು ಸಹಾಯ ಮಾಡುತ್ತವೆ. ಮಾರುತಿಯ ಗ್ರ್ಯಾಂಡ್ ವಿಟಾರಾ ಮತ್ತು ಇನ್ವಿಕ್ಟೊ ಮಾದರಿಗಳಿಂದ ಜನಪ್ರಿಯಗೊಳಿಸಿದ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದ ಸದ್ಗುಣಗಳನ್ನು ಎತ್ತಿ ತೋರಿಸುವ ಹೊಸ ಬ್ರ್ಯಾಂಡ್ ಅಭಿಯಾನವನ್ನು ಮಾರುತಿ ಸುಜುಕಿ ಇಂಡಿಯಾ ಈಗ ಪ್ರಾರಂಭಿಸಿದೆ.
KTM Duke 125 ಬೆಲೆಗೆ ಯಾವೆಲ್ಲಾ ಬೈಕ್‌ಗಳು ಸಿಗುತ್ತೆ ಗೊತ್ತಾ?

KTM Duke 125 ಬೆಲೆಗೆ ಯಾವೆಲ್ಲಾ ಬೈಕ್‌ಗಳು ಸಿಗುತ್ತೆ ಗೊತ್ತಾ?

ಕೆಟಿಎಂ ಬೈಕ್‌ಗಳೆಂದರೆ ಭಾರತೀಯ ಯುವಕರಿಗೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಕೆಟಿಎಂ ಡ್ಯೂಕ್‌ ಸರಣಿಯ ಬೈಕ್‌ಗಳೆಂದರೆ ನಮ್ಮ ಯುವಕರ ಪ್ರಾಣ ಎಂದರೂ ಅತಿಶಯೋಕ್ತಿ ಆಗಲಾರದು. ಕೆಟಿಎಂ ತನ್ನ ಡ್ಯೂಕ್‌ ಬೈಕ್‌ ಅನ್ನು 125, 200, 250 ಮತ್ತು 390 ಸಿಸಿ ಸೆಗ್ಮೆಂಟ್‌ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.
ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್

ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಸುಜುಕಿ V-Strom 800 DE (Suzuki V-Strom 800 DE) ಬೈಕ್ ಅನ್ನು ಬಿಡುಗಡೆಗೊಳಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಈ ಹೊಸ ಸುಜುಕಿ V-Strom 800 DE ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್ 29 ರಂದು ಬಿಡುಗಡೆಯಾಗಲಿದೆ.
Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು

Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು

ಭಾರತದಲ್ಲಿ ಅಗ್ಗದ ಬೆಲೆಗೆ ಉತ್ತಮ ಮೈಲೇಜ್ ನೀಡುವ ಕಾರು ಬ್ರಾಂಡ್‌ ಆಗಿ ಗುರ್ತಿಸಿಕೊಂಡಿರುವ ಮಾರುತಿ ಸುಜುಕಿ, ತನ್ನ ಮುಂಬರುವ ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಮೂಲಕ ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ 2024ರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಸನ್‌ರೂಫ್‌ನೊಂದಿಗೆ ಬರಲಿವೆ.