ಬಡವರಿಗೆ ಫರ್ಫೆಕ್ಟ್ ಕಾರುಗಳಿವು.. 34.43 Km ವರೆಗೆ ಮೈಲೇಜ್.. 3.70..
ಆಟೋಮೊಬೈಲ್ಸ್
- 2 hr, 18 min ago
ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಮುಖ ಹ್ಯಾಚ್ಬ್ಯಾಕ್ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ಯಾವುದೇ ನೇರವಾದ ಎದುರಾಳಿಯಿಲ್ಲ. ಆದರೂ ಇದೇ 'ಆಲ್ಟೊ'ಗೆ ಬದಲಾಗಿ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರನ್ನು ಕೊಂಡುಕೊಳ್ಳಬಹುದು. ಈ ಹ್ಯಾಚ್ಬ್ಯಾಕ್ಗಳು ಪುಟ್ಟದಾಗಿದ್ದರೂ ಒಂದಕ್ಕಿಂತ ಒಂದು ಅದ್ಬುತವಾಗಿವೆ. ಜೊತೆಗೆ ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.