ಮಕ್ಕಳ ವಿಚಾರದಲ್ಲಿ ರಾಜ್ ನಿಡಿಮೋರುಗೆ ಸಮಂತಾ ಕಂಡೀಷನ್.. ಮದುವೆಗೂ ಮುನ್ನವೇ ಈ ನಿರ್ಧಾರ!
ಚಲನಚಿತ್ರ
- 2 hr, 20 min ago
ನಟಿ ಸಮಂತಾ ಅವರು ತಮ್ಮ ಗರ್ಭಧಾರಣೆ, ಮಕ್ಕಳ ಯೋಜನೆ ಮತ್ತು ಪತಿ ರಾಜ್ ನಿಡಿಮೋರು ಬೆಂಬಲದ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅನಿರೀಕ್ಷಿತ ಗರ್ಭಧಾರಣೆ, ಮದುವೆಗೂ ಮುನ್ನ ಮಕ್ಕಳ ಬಗ್ಗೆ ತೆಗೆದುಕೊಂಡಿದ್ದ ನಿರ್ಧಾರಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.