Short News

ಕಮಲ್ ಹಾಸನ್-ಜಯಸುಧಾ ಮದ್ವೆಯಾಗುತ್ತಾರೆಂಬ ಗಾಳಿ ಸುದ್ದಿ ಹರಡಿದ್ದೇಕೆ? ನಟಿ ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಖ್ಯಾತ ನಟಿ ಜಯಸುಧಾ, ಕಮಲ್ ಹಾಸನ್ ಜೊತೆಗಿನ ಸಂಬಂಧದ ಪುರಾಣಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ಅವರು ಕೇವಲ ಒಳ್ಳೆಯ ಸ್ನೇಹಿತ, ಅದಕ್ಕಿಂತ ಹೆಚ್ಚೇನೂ ಇಲ್ಲ' ಎಂದಿದ್ದಾರೆ.
ಕಾಜಲ್ ಅಗರ್ವಾಲ್ ಬ್ರೇಕಪ್, ಬೇರೆಯವರೊಟ್ಟಿಗೆ ಡೇಟಿಂಗ್, ಸಂಬಂಧದ ಗುಟ್ಟು ಬಿಚ್ಚಿಟ್ಟ ರಾಮಾಯಣದ ಮಂಡೋದರಿ

ನಟಿ ಕಾಜಲ್ ಅಗರ್ವಾಲ್ ತಮ್ಮ ಪತಿ ಗೌತಮ್ ಕಿಚ್ಲು ಅವರೊಂದಿಗೆ 14 ವರ್ಷಗಳ ಪ್ರೀತಿ, ಬ್ರೇಕಪ್ ಮತ್ತು ಮರುಮಿಲನದ ರೋಚಕ ಪಯಣವನ್ನು ಹಂಚಿಕೊಂಡಿದ್ದಾರೆ. ಅವರ ಸಂಬಂಧದ ಕುತೂಹಲಕಾರಿ ವಿವರಗಳು ಇಲ್ಲಿವೆ.
ಕಮಲ್ ಹಾಸನ್-ಜಯಸುಧಾ ಮದ್ವೆಯಾಗುತ್ತಾರೆಂಬ ಗಾಳಿ ಸುದ್ದಿ ಹರಡಿದ್ದೇಕೆ? ನಟಿ ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಕಮಲ್ ಹಾಸನ್-ಜಯಸುಧಾ ಮದ್ವೆಯಾಗುತ್ತಾರೆಂಬ ಗಾಳಿ ಸುದ್ದಿ ಹರಡಿದ್ದೇಕೆ? ನಟಿ ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಖ್ಯಾತ ನಟಿ ಜಯಸುಧಾ, ಕಮಲ್ ಹಾಸನ್ ಜೊತೆಗಿನ ಸಂಬಂಧದ ಪುರಾಣಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ಅವರು ಕೇವಲ ಒಳ್ಳೆಯ ಸ್ನೇಹಿತ, ಅದಕ್ಕಿಂತ ಹೆಚ್ಚೇನೂ ಇಲ್ಲ' ಎಂದಿದ್ದಾರೆ.
ಕಪ್ಪಗಿದ್ದರೂ, ಕೋಟಿಗಟ್ಟಲೆ ಸಂಪಾದಿಸುತ್ತಾರೆಂದು ನಾನು ಅಟ್ಲಿಯನ್ನು ಮದ್ವೆಯಾಗಿಲ್ಲ: ಪ್ರಿಯಾ

ಪತ್ನಿ ಪ್ರಿಯಾ ಅಟ್ಲಿ ಕುಮಾರ್ ಅವರು ನಿರ್ದೇಶಕ ಅಟ್ಲಿ ಜೊತೆಗಿನ ತಮ್ಮ ವಿವಾಹ, ಸಂಬಂಧದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಣಕ್ಕಾಗಿ ಮದುವೆಯಾಗಿದ್ದಾಗಿನ ಆರೋಪಗಳನ್ನು ತಳ್ಳಿಹಾಕಿರುವ ಅವರು, ಪ್ರೀತಿ ಮತ್ತು ಅಟ್ಲಿಯವರ ವ್ಯಕ್ತಿತ್ವವೇ ತಮ್ಮ ಮದುವೆಗೆ ಕಾರಣ ಎಂದಿದ್ದಾರೆ.