ಸರ್ದಾರ್ 2: ನಾಯಕಿಯ ಉಡುಗೆ ಬಗ್ಗೆ ನಟ ಕಾರ್ತಿ ಹೇಳಿಕೆ, ಮಾಳವಿಕಾ ಮೋಹನನ್ ಪ್ರತಿಕ್ರಿಯೆ
ಚಲನಚಿತ್ರ
- 2 hr, 28 min ago
'ಸರ್ದಾರ್ 2' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಕಾರ್ತಿ ಅವರು ನಾಯಕಿ ಮಾಳವಿಕಾ ಮೋಹನನ್ ಅವರ ಉಡುಗೆ ಬಗ್ಗೆ ನೀಡಿದ ಹೇಳಿಕೆಗಳು ವಿವಾದ ಸೃಷ್ಟಿಸಿದ್ದವು. ಇದಕ್ಕೆ ಮಾಳವಿಕಾ ನೀಡಿದ ಸ್ಪಷ್ಟನೆ ಇಲ್ಲಿದೆ.