Short News

PM E-DRIVE ಸಬ್ಸಿಡಿ: ಜುಲೈ 31ರೊಳಗೆ ನೋಂದಣಿ ಕಡ್ಡಾಯ

PM E-DRIVE ಸಬ್ಸಿಡಿ: ಜುಲೈ 31ರೊಳಗೆ ನೋಂದಣಿ ಕಡ್ಡಾಯ

Don't miss out on the PM E-DRIVE subsidy ending on July 31, 2026. ಜುಲೈ 31ರೊಳಗೆ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ನೋಂದಣಿ ಮಾಡಿಸಿ ಸಬ್ಸಿಡಿ ಪಡೆಯಿರಿ.
ತೆರೆಕಂಡ 'ಮಹಾಪ್ರಭು ಜಗನ್ನಾಥ': ಇಂದೇ ಟಿಕೆಟ್ ಬುಕ್ ಮಾಡಿ

ತೆರೆಕಂಡ 'ಮಹಾಪ್ರಭು ಜಗನ್ನಾಥ': ಇಂದೇ ಟಿಕೆಟ್ ಬುಕ್ ಮಾಡಿ

Watch the spiritual journey of Mahaprabhu Jagannath on the big screen today. ಕಾನೂನು ಅಡೆತಡೆಗಳು ನಿವಾರಣೆಯಾಗಿದ್ದು, 'ಮಹಾಪ್ರಭು ಜಗನ್ನಾಥ' ಸಿನಿಮಾ ಇಂದಿನಿಂದ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಹಾಫ್ ಹೆಲ್ಮೆಟ್ ಹಾಕಿದ್ರೆ ದಂಡ ಗ್ಯಾರಂಟಿ!

ಹಾಫ್ ಹೆಲ್ಮೆಟ್ ಹಾಕಿದ್ರೆ ದಂಡ ಗ್ಯಾರಂಟಿ!

Bengaluru traffic police are strictly enforcing ISI-certified helmet rules. ಹಾಫ್ ಹೆಲ್ಮೆಟ್ ಧರಿಸುವ ಸವಾರರಿಗೆ ಭಾರಿ ದಂಡ ವಿಧಿಸಲಾಗುತ್ತಿದ್ದು, ಸುರಕ್ಷಿತ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.
ವೈರಲ್ ಆಯ್ತು 'ಪಿಕ್ಚರ್' ಸಿನಿಮಾದ ಟ್ರೈಲರ್!

ವೈರಲ್ ಆಯ್ತು 'ಪಿಕ್ಚರ್' ಸಿನಿಮಾದ ಟ್ರೈಲರ್!

The highly anticipated bilingual film 'Picture' is creating waves with its trailer. ಆಗಸ್ಟ್ 7, 2024 ರಂದು ಬಿಡುಗಡೆಯಾಗಲಿರುವ ಈ ಕರಾವಳಿ ಸೊಗಡಿನ ಸಿನಿಮಾದ ಟ್ರೈಲರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.