ಮ್ಯೂಚುವಲ್ ಫಂಡ್ ಹೂಡಿಕೆಗೆ ಹೊಸ 'ಡೆಬಿಟ್-ಫ್ರೀಜ್' ಭದ್ರತೆ
ವಾಣಿಜ್ಯ
- 1 hr, 49 min ago
ಮ್ಯೂಚುವಲ್ ಫಂಡ್ ಹೂಡಿಕೆಗೆ ಹೊಸ ಭದ್ರತಾ ಕವಚ! MF Central ನಲ್ಲಿ 'ಡೆಬಿಟ್-ಫ್ರೀಜ್' ಸೌಲಭ್ಯದ ಮೂಲಕ ನಿಮ್ಮ ಹಣವನ್ನು ಹ್ಯಾಕರ್ಗಳಿಂದ ಸುರಕ್ಷಿತವಾಗಿಡಿ. Secure your mutual fund portfolio with this new digital lock feature starting April 30.