ಪೆಟ್ರೋಲ್ಗೆ ಹೇಳಿ ಟಾಟಾ, ಬೈ ಬೈ.. ಈ 2026ರ ಮಾರ್ಚ್ನಲ್ಲಿ ಸಿಗುವ..
ಆಟೋಮೊಬೈಲ್ಸ್
- 2 hr, 6 min ago
ಭಾರತದಲ್ಲಿ ಇವಿಗಳಿಗೆ ದಿನದಿಂದ ದಿನಕ್ಕೆ ಬೇಡಿಕೆಯು ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ಇದೇ ತಿಂಗಳು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಟಾಟಾ ಟಿಯಾಗೊ ಇವಿ, ಟಾಟಾ ಪಂಚ್ ಇವಿ, ಎಂಜಿ ವಿಂಡ್ಸರ್ ಇವಿ, ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒ ಇವಿ ಮಾರುತಿ ಸುಜುಕಿ ಇ ವಿಟಾರಾಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.