ಶ್ರೀದೇವಿ ನಿಧನದ ಬಳಿಕ ಜಾನ್ವಿ ಕಪೂರ್ಗೆ ಆಸರೆಯಾಗಿದ್ದೇ ಆತ: ಡೇಟಿಂಗ್ ಗುಟ್ಟು ಬಿಚ್ಚಿಟ್ಟ ಶ್ರೀದೇವಿ ಮಗಳು
ಚಲನಚಿತ್ರ
- 2 hr ago
ಶ್ರೀದೇವಿ ನಿಧನ ಬಳಿಕ ಕಷ್ಟದಲ್ಲಿದ್ದ ಜಾನ್ವಿ ಕಪೂರ್ಗೆ ಶಿಖರ್ ಪಹಾರಿಯಾ ಆಸರೆಯಾಗಿದ್ದರು. 'ಕಾಫಿ ವಿತ್ ಕರಣ್' ಶೋನಲ್ಲಿ ಮಾತನಾಡಿ, ಇಬ್ಬರೂ ಡೇಟಿಂಗ್ನಲ್ಲಿಲ್ಲದಿದ್ದರೂ ಶಿಖರ್ ನೀಡಿದ ಬೆಂಬಲದ ಬಗ್ಗೆ ನಟಿ ಹೇಳಿದ್ದಾರೆ.