Short News

ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ

ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ

"ಜವಹರಲಾಲ್ ನೆಹರು ಸ್ಮಾರಕ ಸಂಕೀರ್ಣವನ್ನು ಹೇಗಿದೆಯೋ ಹಾಗೆ ಬಿಟ್ಟುಬಿಡಿ" ಎಂದು ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರ ಬರೆದಿದ್ದಾರೆ. ನವದೆಹಲಿಯ ತೀನ್ ಮೂರ್ತಿ ಸಂಕೀರ್ಣದಲ್ಲಿರುವ ನೆಹರು ಸ್ಮಾರಕ ಮತ್ತು ಗ್ರಂಥಾಲಯ(NMML)ದಲ್ಲಿ ಇನ್ನಿತರ ಪ್ರಧಾನಿಗಳ ಸ್ಮಾರಕವನ್ನೂ ನಿರ್ಮಿಸುವ ಕುರಿತು ಚಿಂತನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಸಿಂಗ್, "ನೆಹರು ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಲ್ಲ. ಅವರು ಇಡೀ ಭಾರತದ ಆಸ್ತಿ. ಆದರೆ ಸರ್ಕಾರ ಈ ಸಂಕೀರ್ಣದಲ್ಲಿ ಬದಲಾವಣೆ ತರುವ ಅಜೆಂಡಾ ಸರ್ಕಾರದ್ದು ಎನ್ನಿಸುತ್ತಿದೆ. ಇದು ಸರಿಯಲ್ಲ" ಎಂದು ಖಡಕ್ಕಾಗಿ ಬರೆದಿದ್ದಾರೆ.
ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಾಕ್ಟರ್ಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 29, 2018 ಕೊನೆಯ ದಿನಾಂಕ. ಎಂಬಿಬಿಎಸ್ ವಿದ್ಯಾಭ್ಯಾಸವಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕ್ಲಿನಿಕಲ್ ಜಡ್ಜ್ ಮೆಂಟ್ ಸ್ಕಿಲ್ ಅವಶ್ಯಕವಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಆಫೀಶಿಯಲ್ ವೆಬ್‌ಸೈಟ್ https://www.sailcareers.com/ ಗೆ ಲಾಗಿನ್ ಆಗಿ.
ಭಾರತದ ಮೊದಲ 'ದೇಸಿ' ಜಿಪಿಎಸ್‌ ಬಿಡುಗಡೆ..!

ಭಾರತದ ಮೊದಲ 'ದೇಸಿ' ಜಿಪಿಎಸ್‌ ಬಿಡುಗಡೆ..!

ಕಳೆದ ವರ್ಷದಿಂದ ಕೇಳಿಬರುತ್ತಿದ್ದ "ದೇಸಿ" ಜಿಪಿಎಸ್ ಮಾಡ್ಯೂಲ್ ಅಂತೂ ಬಿಡುಗಡೆಯಾಗಿದೆ. ನವದೆಹಲಿಯಲ್ಲಿ ನಡೆದ ಒಂದು ಸಮಾರಂಭದಲ್ಲಿ, ST ಮೈಕ್ರೊಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಟೆಕ್ ಸ್ಥಳಗಳನ್ನು ಪತ್ತೆಹಚ್ಚಲು ಭಾರತ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಆಧಾರಿತ GT ಘಟಕವನ್ನು UTraQ ಪರಿಚಯಿಸಿತು. ಇದುವರೆಗೂ ಡಿವೈಸ್ ನಲ್ಲಿರುವ ಜಿಪಿಎಸ್ ಅಪ್ಲಿಕೇಷನ್ ಯುಎಸ್ ಸೆಟಲೈಟ್ ನೀಡುವ ಮಾಹಿತಿಯ ಅನುಸಾರವೇ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ UTraQ ಭಾರತೀಯ ಮೂಲಕ ಸ್ಯಾಟಲೈಟ್ ಸಿಸ್ಟಮ್ ನ್ನು ಹೊಂದಿದ್ದು ಹೆಚ್ಚು ನಿಖರವಾಗಿರುವ ಮತ್ತು ವಿಶ್ವಾಸಾರ್ಹ ಸ್ಥಳದ ಡಾಟಾವನ್ನು ಒದಗಿಸುತ್ತದೆ.
ಎ ಅಕ್ಷರದಿಂದ ಆರಂಭವಾಗುವ ಹೆಸರಿನವರ ನಡವಳಿಕೆ ಹೀಗಿರುತ್ತದೆ ನೋಡಿ...

ಎ ಅಕ್ಷರದಿಂದ ಆರಂಭವಾಗುವ ಹೆಸರಿನವರ ನಡವಳಿಕೆ ಹೀಗಿರುತ್ತದೆ ನೋಡಿ...

ನಿಮ್ಮ ಹೆಸರನ್ನು ನೋಡಿಯೇ ನೀವು ಎಂತವರು ಮತ್ತು ಯಾವ ರೀತಿಯ ನಡವಳಿಕೆ ಹೊಂದಿರುವ ವ್ಯಕ್ತಿ ಎಂದು ಹೇಳಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ ನಿಮ್ಮ ಹೆಸರಿನ ಅಕ್ಷರವನ್ನು ನೋಡಿ, ನಿಮ್ಮ ಜಾತಕ ಬಿಟ್ಟಿಡಬಹುದು. ನಿಮ್ಮ ಹೆಸರಿನ ಮೊದಲ ಅಕ್ಷರದ ಉಚ್ಛಾರವು ರಾಶಿಚಕ್ರದ ಪರಿಣಾಮವನ್ನು ಪ್ರತಿಫಲಿಸುತ್ತದೆ ಎಂದು ಇದು ವೈದಿಕ ಜ್ಯೋತಿಷ್ಯವು ಹೇಳುತ್ತದೆ. ಇದರಿಂದಾಗಿ ಭಾರತೀಯರು ಹೆಸರುಗಳು ಮತ್ತು ರಾಶಿಗಳು ವೈದಿಕ ಜ್ಯೋತಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ಅಕ್ಷರಕ್ಕೂ ಅದರದ್ದೇ ಆಗಿರುವಂತಹ ಅಂಕೆಯ ಮೌಲ್ಯವಿದ್ದು, ಇದರಿಂದ ವ್ಯಕ್ತಿಯ ವ್ಯಕ್ತಿತ್ವ ತಿಳಿಯಬಹುದು.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more