Short News

ಕೊಡಗು ಪುನಶ್ಚೇತನ: 9 ಯುವ ಐಎಎಸ್ ಅಧಿಕಾರಿಗಳ ತಂಡ ರಚನೆ

ಕೊಡಗು ಪುನಶ್ಚೇತನ: 9 ಯುವ ಐಎಎಸ್ ಅಧಿಕಾರಿಗಳ ತಂಡ ರಚನೆ

ನೆರೆಹಾವಳಿಯಿಂದ ತತ್ತಗೊಂಡಿರುವ ಕೊಡಗು ಜಿಲ್ಲೆಯಲ್ಲಿ ನಡೆಯಲಿರುವ ಪರಿಹಾರ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸಲು 2017 ನೇ ಬ್ಯಾಚ್ ನ 9 ಪ್ರೊಬೇಷನರಿ ಐಎಎಸ್ ಅಧಿಕಾರಿಗಳ ತಂಡವನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

9 ಅಧಿಕಾರಿಗಳು ಇಂದಿನಿಂದಲೇ ಜಾರಿಗೆ ಬರುವಂತೆ 15 ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳುವ ಪರಿಹಾರ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುವಂತೆ ನಿಯೋಜನೆ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕೊಡಗು ನೆರೆಹಾನಿ ಪರಿಹಾರ ಕಾರ್ಯಾಚರಣೆ ಉಸ್ತುವಾರಿಗೆ ಅಧಿಕಾರಿಗಳ ತಂಡ‌ ರಚನೆ

ತಂತ್ರಜ್ಞಾನ ಮತ್ತು ವಿಜ್ಞಾನದ ಈ 7 ವಿಸ್ಮಯ ವಿಷಯಗಳು ನಿಮ್ಮ ತಲೆತಿರುಗಿಸುತ್ತವೆ!

ತಂತ್ರಜ್ಞಾನ ಮತ್ತು ವಿಜ್ಞಾನದ ಈ 7 ವಿಸ್ಮಯ ವಿಷಯಗಳು ನಿಮ್ಮ ತಲೆತಿರುಗಿಸುತ್ತವೆ!

ತಂತ್ರಜ್ಞಾನ ಮತ್ತು ವಿಜ್ಞಾನವನ್ನು ನಾವು ಬಿಡಿಸಿ ನೋಡುವುದೇ ಒಂದು ಸೂಜಿಗ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಸಂಶೋಧನೆ ಎಂದರೆ ವಿಜ್ಞಾನವೇ ಆಗಿರುವಾಗ ತಂತ್ರಜ್ಞಾನವೆಂಬ ಹೆಸರೇಕೆ ಕರೆಯಬೇಕು ಎಂಬುದಕ್ಕೆ ವಾದ ವಿವಾದಗಳು ನಡೆಯುತ್ತಲೇ ಇವೆ.! ಇರಲಿ ಬಿಡಿ. ಈ ವಾದ ವಿವಾದಗಳ ಬಗ್ಗೆ ನಾವೇಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕು. ಏಕೆಂದರೆ, ನಾನು ಇಂದು ಹೇಳುತ್ತಿರುವ ವಿಷಯ ಇದಕ್ಕೆ ಸಂಬಂಧಿಸಿಯೇ ಇಲ್ಲ.! ಆದರೆ, ನಾನು ನಿಮಗೆ ಹೇಳಲು ಹೊರಟಿರುವ ವಿಸ್ಮಯ ವಿಷಯಗಳು ಮಾತ್ರ ತಂತ್ರಜ್ಞಾನ ಮತ್ತು ವಿಜ್ಞಾನ ಎರಡಕ್ಕೂ ಸಂಬಂದಿಸಿವೆ.!

ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ನಮ್ಮ ದಿನವನ್ನು ಅತ್ಯುತ್ತಮಗೊಳಿಸಲು ನಮಗೆ ದೇವರ ಸಹಾಯ ಮತ್ತು ಆಶೀರ್ವಾದ ಅತ್ಯಗತ್ಯವಾಗಿರುತ್ತದೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಭಾನುವಾರ ಸೂರ್ಯ ದೇವರಿಗೆ ಮತ್ತು ದುರ್ಗೆಗೆ ಅರ್ಪಿತವಾಗಿದ್ದರೆ ಮಂಗಳವಾರವನ್ನು ಹನುಮಂತನಿಗೆ ಅರ್ಪಿಸಲಾಗಿದೆ. ಬುಧವಾರ ಗಣಪನನ್ನು ನೆನೆದರೆ ಗುರುವಾರವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ ಅಂತೆಯೇ ಸಾಯಿಬಾಬಾ ಮತ್ತು ರಾಘವೇಂದ್ರ ದೇವರನ್ನು ನೆನೆಯಲಾಗುತ್ತದೆ. ಶುಕ್ರವಾರವನ್ನು ದೇವಿಗೆ ಅರ್ಪಿಸಲಾಗಿದೆ. ಶನಿವಾರ ಶನಿ ದೇವರ ಪೂಜೆಯನ್ನು ಮಾಡಲಾಗುತ್ತದೆ ಅಂತೆಯೇ ಹನುಮನನ್ನು ಈ ದಿನ ಪೂಜಿಸಲಾಗುತ್ತದೆ.

ಹೆಚ್ -4 ವೀಸಾ ಹೊಂದಿರುವವರಿಗೆ ಇನ್ನು ಮೂರು ತಿಂಗಳಲ್ಲಿ ಕೆಲಸ, ಟ್ರಂಪ್ ಸರ್ಕಾರ

ಹೆಚ್ -4 ವೀಸಾ ಹೊಂದಿರುವವರಿಗೆ ಇನ್ನು ಮೂರು ತಿಂಗಳಲ್ಲಿ ಕೆಲಸ, ಟ್ರಂಪ್ ಸರ್ಕಾರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಹೆಚ್ -4 ವೀಸಾ ಹೊಂದಿರುವವರಿಗೆ ಕೆಲಸದ ಅವಕಾಶವನ್ನು ನೀಡಿ ಹೊರಡಿಸಿದ್ದ ಆದೇಶ ಮುಂದಿನ ಮೂರು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದೆ. ಹೋಮ್ ಲ್ಯಾಂಡ್ ಸೆಕ್ಯುರಿಟಿಸ್ ಇಲಾಖೆ ಹೊಸ ಕಾನೂನನ್ನು ಇನ್ನು ಮೂರು ತಿಂಗಳಲ್ಲಿ ಶ್ವೇತಭವನದ ಆಫೀಸ್ ಆಫ್ ಮ್ಯಾನೇಜ್ ಮೆಂಟ್ ಬಜೆಟ್ ಗೆ ಸಲ್ಲಿಸಲಾಗುವುದು ಎಂದು ಹೇಳಿದೆ. ಈ ಹಿಂದೆಯೇ ಟ್ರಂಪ್ ಸರ್ಕಾರ ನ್ಯಾಯಾಲಯದಲ್ಲಿ ಮತ್ತು ಸಾರ್ವಜನಿಕವಾಗಿ ಹೆಚ್-4 ವೀಸಾ ಹೊಂದಿರುವವರಿಗೆ ಕೆಲಸಕ್ಕೆ ಅನುಮತಿ ನೀಡುವ ಆದೇಶವನ್ನು ಹಿಂತೆಗೆದುಕೊಳ್ಳಲು ಬಯಸುತ್ತದೆ ಎಂದು ಹೇಳಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more