ಬಾಲಿವುಡ್ ಸೆಲೆಬ್ರಿಟಿಗಳ ಗಣೇಶನ ಹಬ್ಬದ ಸಂಭ್ರಮ
ಚಲನಚಿತ್ರ
- 2 hr, 32 min ago
2026ರ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಸಲ್ಮಾನ್ ಖಾನ್, ಕ sp;ರ್ತಿಕ್ ಆರ್ಯನ್, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಬಾಲಿವುಡ್ ತಾರೆಯರು ತಮ್ಮ ಮನೆಗಳಲ್ಲಿ ಗಣೇಶನನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದ್ದಾರೆ. ಅವರ ಆಚರಣೆಗಳ ಕಿರುನೋಟ ಇಲ್ಲಿದೆ.