ಕಾಫಿ ವಿತ್ ಕರಣ್ : ರಶ್ಮಿಕಾ, ದೇವರಕೊಂಡ ವಿವಾದದ ಬೆನ್ನಲ್ಲೇ ಬರೋದ್ಯಾರು 3ನೇ ಸಂಚಿಕೆಗೆ?
ಚಲನಚಿತ್ರ
- 1 hr, 26 min ago
ಕಾಫಿ ವಿತ್ ಕರಣ್ 9 ರ ಮೂರನೇ ಸಂಚಿಕೆಯಲ್ಲಿ ವರುಣ್ ಧವನ್, ಜಾಹ್ನವಿ ಕಪೂರ್ ಮತ್ತು ಅರ್ಜುನ್ ಕಪೂರ್ ಅತಿಥಿಗಳಾಗಿ ಬರಲಿದ್ದಾರೆ. ಅಕ್ಟೋಬರ್ 28, 2026 ರಂದು ಸಂಜೆ 7 ಗಂಟೆಗೆ ಸ್ಟ್ರೀಮಿಂಗ್ ಆಗಲಿದೆ.