ಗ್ಲಾಮರಸ್ ಪಾತ್ರ ಬಿಟ್ಟು, ಅಮ್ಮನ ಪಾತ್ರ ಮಾಡುತ್ತಿರುವುದೇಕೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ?
ಚಲನಚಿತ್ರ
- 1 hr, 51 min ago
ಸಾಮಾನ್ಯವಾಗಿ ನಟಿಯರು ತಾಯಿಯ ಪಾತ್ರಗಳಿಗೆ ಹಿಂಜರಿಯುತ್ತಾರೆ, ಆದರೆ 'ಆದರ್ಶ ಕುಟುಂಬಂ' ಚಿತ್ರದಲ್ಲಿ ತಾಯಿಯ ಪಾತ್ರವನ್ನು ಒಪ್ಪಿಕೊಂಡ ನಟಿ ಶ್ರೀನಿಧಿ ಶೆಟ್ಟಿ, ತಮ್ಮ ನಿರ್ಧಾರಕ್ಕೆ ಕಾರಣ ತಿಳಿಸಿದ್ದಾರೆ. ಕೆಜಿಎಫ್ ಖ್ಯಾತಿಯ ನಟಿ, ನೆಟಿಗರ ಟೀಕೆಗಳಿಗೆ ಮೆಚ್ಯೂರ್ಡ್ ಉತ್ತರ ನೀಡಿದ್ದು, ಕಂಟೆಂಟ್ ಪ್ರಧಾನ ಪಾತ್ರಗಳ ಆಯ್ಕೆ ಬಗ್ಗೆ ಮಾತನಾಡಿದ್ದಾರೆ.