Short News

ಎಫ್‌ಡಿ ಬಡ್ಡಿದರ ಬದಲಾವಣೆ: ಹೂಡಿಕೆದಾರರಿಗೆ ಮುಖ್ಯ ಸಲಹೆ

ಎಫ್‌ಡಿ ಬಡ್ಡಿದರ ಬದಲಾವಣೆ: ಹೂಡಿಕೆದಾರರಿಗೆ ಮುಖ್ಯ ಸಲಹೆ

Banks have updated FD interest rates for the Diwali season. ಹೂಡಿಕೆ ಮಾಡುವ ಮುನ್ನ ಇಂದಿನ ಬಡ್ಡಿದರಗಳನ್ನು ಪರಿಶೀಲಿಸಿ ಮತ್ತು ತೆರಿಗೆ ನಂತರದ ಲಾಭವನ್ನು ಲೆಕ್ಕ ಹಾಕಿ.
Hyundai Bayon Vs Tata Nexon: ಯಾವುದು ಬೆಸ್ಟ್?

Hyundai Bayon Vs Tata Nexon: ಯಾವುದು ಬೆಸ್ಟ್?

Choosing between the new Hyundai Bayon and Tata Nexon? ಹುಂಡೈ ಬೇಯಾನ್ ಮತ್ತು ಟಾಟಾ ನೆಕ್ಸಾನ್ ನಡುವಿನ ಬೆಲೆ, ಮೈಲೇಜ್ ಹಾಗೂ ಫೀಚರ್ಸ್ ಹೋಲಿಕೆ ಇಲ್ಲಿದೆ, ನಿಮ್ಮ ಆಯ್ಕೆ ಯಾವುದು?
ಪ್ರೇಮದ ಊರಲ್ಲಿ: 32ನೇ ದಿನಕ್ಕೆ ₹142 ಕೋಟಿ ಗಡಿ ದಾಟಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡುತ್ತಿರುವ ಫ್ಯಾಮಿಲಿ ಮೂವಿ

ಪ್ರೇಮದ ಊರಲ್ಲಿ: 32ನೇ ದಿನಕ್ಕೆ ₹142 ಕೋಟಿ ಗಡಿ ದಾಟಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡುತ್ತಿರುವ ಫ್ಯಾಮಿಲಿ ಮೂವಿ

ಶ್ರೀರಾಮ್ ಮತ್ತು ರಂಗಾಯಣ ರಘು ಅಭಿನಯದ 'ಪ್ರೇಮದ ಊರುಳ್ಳಿ' ಕನ್ನಡ ಫ್ಯಾಮಿಲಿ ಡ್ರಾಮಾ 32 ದಿನಗಳಲ್ಲಿ ₹142.80 ಕೋಟಿಗೂ ಅಧಿಕ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಮನೋಜ್ ಕುಮಾರ್ ನಿರ್ದೇಶನದ ಚಿತ್ರವು ಯಶಸ್ವಿ ಪ್ರದರ್ಶನ ಮುಂದುವರೆಸಿದೆ.
ಕನ್ನಡತಿ ಜ್ಯೋತಿ ರೈ ಚಿತ್ರ ಕಿಲ್ಲರ್ ರಿಲೀಸ್, ನಟಿಯ ಬೋಲ್ಡ್ ಲುಕ್‌ಗೆ ಪ್ರೇಕ್ಷಕರು ಫಿದಾ, ಹೇಗಿದೆ ಮೂವಿ?
<iframe width="560" height="315" src="https://www.youtube.com/embed/46sQJ2L2WiM?si=xeakjRM_mSgZmeJ_" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>

ಕನ್ನಡತಿ ಜ್ಯೋತಿ ರೈ ಚಿತ್ರ ಕಿಲ್ಲರ್ ರಿಲೀಸ್, ನಟಿಯ ಬೋಲ್ಡ್ ಲುಕ್‌ಗೆ ಪ್ರೇಕ್ಷಕರು ಫಿದಾ, ಹೇಗಿದೆ ಮೂವಿ?

ಜ್ಯೋತಿ ಪೂರ್ವಾಜ್ ಅಭಿನಯದ 'ಕಿಲರ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ (UA16+) ಪ್ರಮಾಣಪತ್ರ ಲಭಿಸಿದೆ. 120 ನಿಮಿಷಗಳ ಅವಧಿಯ ಈ ಚಿತ್ರದ ಕುತೂಹಲಕಾರಿ ಕಥಾಹಂದರ, ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ.