ಮಲಯಾಳಂನ 'ಮಾಲಿವುಡ್ ಟೈಮ್ಸ್'ನಲ್ಲಿ ಸೆನ್ಸಾರ್ ನಿಯಮ ಉಲ್ಲಂಘನೆ, ಅಶ್ಲೀಲ ಪದಗಳ ಬಳಕೆ ; ಹೆಚ್ಚಿದ ಆಕ್ರೋಶ
ಚಲನಚಿತ್ರ
- 3 hr, 29 min ago
The new Malayalam film Mollywood Times is facing backlash for uncensored explicit content despite its UA rating. ಚಿತ್ರಮಂದಿರಗಳಲ್ಲಿ ಅಶ್ಲೀಲ ಪದಗಳು ಕೇಳಿಬರುತ್ತಿರುವುದರಿಂದ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶೋಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.