ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದ ವಾಳ 2 ಓಟಿಟಿಯಲ್ಲಿ ಇನ್ನೂ ಬಿಡುಗಡೆಯಾಗಿಲ್ಲ ಯಾಕೆ ?
ಚಲನಚಿತ್ರ
- 51 min ago
ಕೇರಳ ಬಾಕ್ಸ್ ಆಫೀಸ್ನಲ್ಲಿ 'ವಾಳ 2' ಅಬ್ಬರ ಜೋರಾಗಿದೆ. ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ, ಪ್ರೇಕ್ಷಕರ ಗಮನ ಈಗ ಈ ಚಿತ್ರದ ಒಟಿಟಿ ಬಿಡುಗಡೆಯತ್ತ ನೆಟ್ಟಿದೆ. Find out when and where to stream Vaazha 2, the Malayalam industry hit, and why its OTT release is delayed.