ಕನ್ನಡತಿ ಜ್ಯೋತಿ ರೈ ಚಿತ್ರ ಕಿಲ್ಲರ್ ರಿಲೀಸ್, ನಟಿಯ ಬೋಲ್ಡ್ ಲುಕ್ಗೆ ಪ್ರೇಕ್ಷಕರು ಫಿದಾ, ಹೇಗಿದೆ ಮೂವಿ?
ಚಲನಚಿತ್ರ
- 1 hr, 32 min ago
ಜ್ಯೋತಿ ಪೂರ್ವಾಜ್ ಅಭಿನಯದ 'ಕಿಲರ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ (UA16+) ಪ್ರಮಾಣಪತ್ರ ಲಭಿಸಿದೆ. 120 ನಿಮಿಷಗಳ ಅವಧಿಯ ಈ ಚಿತ್ರದ ಕುತೂಹಲಕಾರಿ ಕಥಾಹಂದರ, ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ.