Short News

ಕೋಪಗೊಂಡಾಗ ಕೆಣಕಬಾರದ ರಾಶಿಯವರು

ಕೋಪಗೊಂಡಾಗ ಕೆಣಕಬಾರದ ರಾಶಿಯವರು

ಪ್ರತಿಯೊಂದು ರಾಶಿಯವರು ಕೂಡ ತಮ್ಮದೇ ಆದ ರೀತಿಯಲ್ಲಿ ಕೋಪವನ್ನು ತೋರಿಸಿಕೊಳ್ಳುವರು. ಕೆಲವು ರಾಶಿಯವರು ಬೇರೆ ರಾಶಿಗಿಂತ ತುಂಬಾ ಭಿನ್ನವಾಗಿ ಇದನ್ನು ತೋರಿಸಿಕೊಳ್ಳುವರು. ಕೋಪಗೊಂಡಿರುವಂತಹ ಕೆಲವು ರಾಶಿಯ ವ್ಯಕ್ತಿಯನ್ನು ಮತ್ತಷ್ಟು ಕೆಣಕಲು ಹೋಗಬಾರದು. ವೃಷಭ ರಾಶಿಯ ಚಿಹ್ನೆಯೇ ಗೂಳಿ. ಇದರಿಂದ ವೃಷಭ ರಾಶಿಯವರು ಎಷ್ಟು ಕೋಪಗೊಳ್ಳುವರು ಎಂದು ನೀವೇ ಊಹಿಸಿಕೊಳ್ಳಿ. ಇವರು ಕೋಪಗೊಂಡಾಗ ತುಂಬಾ ಹಿಂಸಾತ್ಮಕವಾಗುವರು. ವೃಷಭ ರಾಶಿಯವರು ಬೇರೆಯವರ ಮಾತು ಕೇಳುವರು ಮತ್ತು ಇವರು ತುಂಬಾ ಹಠಮಾರಿಗಳು. ಕರ್ಕಾಟಕ ರಾಶಿಯವರು ಕೋಪಗೊಂಡಾಗ ಇದನ್ನು ಹಿಡಿದಿಟ್ಟುಕೊಳ್ಳುವರು

ಜೆಡಿಎಸ್ ಬಚಾವೋ ಸರ್ಜರಿಗೆ ಮುಂದಾದ ದೇವೇಗೌಡ

ಜೆಡಿಎಸ್ ಬಚಾವೋ ಸರ್ಜರಿಗೆ ಮುಂದಾದ ದೇವೇಗೌಡ

ಪಕ್ಷಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟನ್ನು ಹೇಗೆ ಸಮರ್ಥವಾಗಿ ಎದುರಿಸಬೇಕು ಅನಾಯಾಸವಾಗಿ ಬಂದೊಲಿದ ಅಧಿಕಾರವನ್ನು ರಾಜ್ಯದ ಜನತೆಯ ಒಳಿತಿಗೆ ಹಾಗೂ ಪಕ್ಷದ ಬಲವರ್ಧನೆಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶನಿವಾರ ಹಾಸನದಲ್ಲಿ ನಡೆಯುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ. ಆ ಮೂಲಕ ಆಪರೇಶನ್ ಕಮಲದ ಭೀತಿಯಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಪಕ್ಷದ ಸಮ್ಮಿಶ್ರ ಸರ್ಕಾರವನ್ನು ದೀರ್ಘಕಾಲ ಮುನ್ನಡೆಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇರ ಪ್ರವೇಶ ಮಾಡಿದ್ದು, ಎಲ್ಲ 36 ಶಾಸಕರಿಗೆ ರಾಜಕೀಯ ರಣನೀತಿಯನ್ನು ಬೋಧನೆ ಮಾಡಲಿದ್ದಾರೆ.
ತಂತ್ರಜ್ಞಾನ ಮತ್ತು ವಿಜ್ಞಾನದ ಈ 7 ವಿಸ್ಮಯ ವಿಷಯಗಳು ನಿಮ್ಮ ತಲೆತಿರುಗಿಸುತ್ತವೆ!

ತಂತ್ರಜ್ಞಾನ ಮತ್ತು ವಿಜ್ಞಾನದ ಈ 7 ವಿಸ್ಮಯ ವಿಷಯಗಳು ನಿಮ್ಮ ತಲೆತಿರುಗಿಸುತ್ತವೆ!

ತಂತ್ರಜ್ಞಾನ ಮತ್ತು ವಿಜ್ಞಾನವನ್ನು ನಾವು ಬಿಡಿಸಿ ನೋಡುವುದೇ ಒಂದು ಸೂಜಿಗ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಸಂಶೋಧನೆ ಎಂದರೆ ವಿಜ್ಞಾನವೇ ಆಗಿರುವಾಗ ತಂತ್ರಜ್ಞಾನವೆಂಬ ಹೆಸರೇಕೆ ಕರೆಯಬೇಕು ಎಂಬುದಕ್ಕೆ ವಾದ ವಿವಾದಗಳು ನಡೆಯುತ್ತಲೇ ಇವೆ.! ಇರಲಿ ಬಿಡಿ. ಈ ವಾದ ವಿವಾದಗಳ ಬಗ್ಗೆ ನಾವೇಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕು. ಏಕೆಂದರೆ, ನಾನು ಇಂದು ಹೇಳುತ್ತಿರುವ ವಿಷಯ ಇದಕ್ಕೆ ಸಂಬಂಧಿಸಿಯೇ ಇಲ್ಲ.! ಆದರೆ, ನಾನು ನಿಮಗೆ ಹೇಳಲು ಹೊರಟಿರುವ ವಿಸ್ಮಯ ವಿಷಯಗಳು ಮಾತ್ರ ತಂತ್ರಜ್ಞಾನ ಮತ್ತು ವಿಜ್ಞಾನ ಎರಡಕ್ಕೂ ಸಂಬಂದಿಸಿವೆ.!

ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ನಮ್ಮ ದಿನವನ್ನು ಅತ್ಯುತ್ತಮಗೊಳಿಸಲು ನಮಗೆ ದೇವರ ಸಹಾಯ ಮತ್ತು ಆಶೀರ್ವಾದ ಅತ್ಯಗತ್ಯವಾಗಿರುತ್ತದೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಭಾನುವಾರ ಸೂರ್ಯ ದೇವರಿಗೆ ಮತ್ತು ದುರ್ಗೆಗೆ ಅರ್ಪಿತವಾಗಿದ್ದರೆ ಮಂಗಳವಾರವನ್ನು ಹನುಮಂತನಿಗೆ ಅರ್ಪಿಸಲಾಗಿದೆ. ಬುಧವಾರ ಗಣಪನನ್ನು ನೆನೆದರೆ ಗುರುವಾರವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ ಅಂತೆಯೇ ಸಾಯಿಬಾಬಾ ಮತ್ತು ರಾಘವೇಂದ್ರ ದೇವರನ್ನು ನೆನೆಯಲಾಗುತ್ತದೆ. ಶುಕ್ರವಾರವನ್ನು ದೇವಿಗೆ ಅರ್ಪಿಸಲಾಗಿದೆ. ಶನಿವಾರ ಶನಿ ದೇವರ ಪೂಜೆಯನ್ನು ಮಾಡಲಾಗುತ್ತದೆ ಅಂತೆಯೇ ಹನುಮನನ್ನು ಈ ದಿನ ಪೂಜಿಸಲಾಗುತ್ತದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more