Vaazha- 2 Record: 'ವಾಳ - 2' ಕೇರಳ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದು ಹೇಗೆ ?
ಚಲನಚಿತ್ರ
- 2 hr, 12 min ago
'ವಾಳ 2' ಸಿನಿಮಾ ಕೇರಳ ಬಾಕ್ಸ್ ಆಫೀಸ್ ಇತಿಹಾಸವನ್ನೇ ಬದಲಿಸಿದೆ. ಯುವಜನತೆಯನ್ನೇ ಗುರಿಯಾಗಿಸಿಕೊಂಡು ತೆರೆಕಂಡ ಈ ಮಲಯಾಳಂ ಸೀಕ್ವೆಲ್, ಸಾರ್ವಕಾಲಿಕ ನಂಬರ್ 1 ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. Discover how 'Vaazha 2' shattered records, becoming Kerala's highest-grossing Malayalam film ever.